ಡಾಕ್ಟರೇಟ್ ಪದವಿ ಪ್ರದಾನ

0
26
loading...

 

ಬೆಳಗಾವಿ 12: ಪ್ರೊ. ಉದಯ ಕುಮಾರ ಲಕ್ಷ್ಮಣ ನಾಯ್ಕ ಮಂಡಿಸಿದ  ಮಹಾ ಪ್ರಬಂಧಕ್ಕೆ ಕೊಲ್ಹಾಪುರ ಶಿವಾಜಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.

ಕೆಎಲ್‍ಇ ಸಂಸ್ಥೆಯ ಶೇಷಗಿರಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಇ ಆಡ್ ಸಿ ಇಂಜನೀಯರಿಂಗ್ ವಿಭಾಗದ ಆದ್ಯಾಪಕರಾಗಿರುವ ಪೊ.ಲಕ್ಮಣ ನಾಯ್ಕ , ಡಾ. ವಿಶ್ರಾಮ ಬಾಪಟರ ಮಾರ್ಗದರ್ಶದಲ್ಲಿ “ಕ್ಯಾರಕ್ಟರೈಜೇಶನ್ ಆಫ್ ರೇಡಿಯೋ ಫ್ರಿಕ್ವೇನ್ಸಿ ಸಿಗ್ನಲ್ ಪ್ರೆಪೋಗೇಶನ್ ಇನ್ ಅರ್ಬನ್ ಇನೋರ್ ಎನ್ವಿರಾನಮೆಂಟ್” ವಿಷಯ ಕುರಿತು ಪ್ರಬಂಧ ಮಂಡಿಸಿದ್ದರು.

ನಾಯ್ಕರಿಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ ಮಂಡಳಿ, ಪ್ರಾಚಾರ್ಯ ಡಾ. ಬಸವರಾಜ ಕಟಗೇರಿ, ಸಿಬ್ಬಂದಿವರ್ಗ ಅಭಿನಂದಿಸಿದೆ.

loading...

LEAVE A REPLY

Please enter your comment!
Please enter your name here