ನ. 5ರಿಂದ ಜಿಲ್ಲಾ ಕವಿಗೋಷ್ಠಿ

0
18
loading...

ಬೆಳಗಾವಿ 02: ಕನ್ನಡ ಮತ್ತು ಸಂಕ್ಕøತಿ ಇಲಾಖೆ ಹಾಗೂ ಕರ್ನಾಟಕ ಸಾಹಿತ್ಯ ಅಕ್ಯಾಡಮಿ , ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ  ದಿ.5 ಬುಧವಾರ ರಂದು ನಗರದ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ  ಜಿಲ್ಲಾ ಕವಿ ಗೋಷ್ಠಿ ಹಮ್ಮಿಕೊಂಡಿದೆ.

ಗೋಷ್ಠಿಯ ಉದ್ಘಾಟನೆಯನ್ನು ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಮಾಡಲಿದ್ದು ಕಾರ್ಯಕ್ರಮದಲ್ಲಿ ಅನುಸೂಯಾ ಕಾಂಬಳೆ, ಸೂರಜ ಕಾಟ್ಕರ್ , ಜಿನದತ್ತ ದೇಸಾಯಿ ಹಾಜರಿರುವರು. ಇಂದಿ ನಿಂದ ದಿ.9ರವರೆಗೆ ಕಾವ್ಯ ಸಪ್ತಾಹ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ.   ಕವಿಗೋಷ್ಠಿಯಲ್ಲಿ ಆಶಾ ಕಡಪಟ್ಟಿ, ಪ್ರೇಮಾ ತಹಶೀಲ್ದಾರ, ಹಮೀದಾಬೇಗಂ ದೇಸಾಯಿ, ಶಕುಂತಲಾದಂಡಗಿ, ವಿದ್ಯಾ ಶರ್ಮ, ಡಾ. ಮಹದೇವಿ ಕಣವಿ ಡಾ.ಕವಿತಾ ಕಸುಗಲ್ , ಶೋಭಾ ನಾಯಕ , ಪ್ರಭಾವತಿ ಬೋರಗಾಂವ್ಕರ , ಶೈಲಜಾ ಮಠಪತಿ, ಡಾ.ಡಿಎಸ್. ಚೌಗಲೆ, ಶಿವಾನಂದ ಬೆಳಕೊಡ, ರವಿ ಕೋಟಾರಗಸ್ತಿ , ಡಾ. ಗುಂಡಣ್ಣ ಕಲಬುರ್ಗಿ, ಪ್ರೊ. ಸುಬ್ಬರಾವ್ ಎಂಟೆತ್ತಿನವರ ಡಾ. ವೈ.ಎಂ. ಯಾಕೋಳ್ಳಿ , ಕುಮಾರ ಅವಳೆ, ವೀರಣ್ಣ ಮಡಿವಾಳರ , ವಿಠ್ಠಲ ದಳವಾಯಿ, ಜಯಾನಂದ ಮಾದರ ಕಾವ್ಯ ವಾಚನ ಮಾಡಲಿದ್ದಾರೆ. ಸಾಹಿಸ್ಯಾಭಿಮಾನಿಗಳು ಕವಿ ಗೋಷ್ಠಿಯ ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಲು ಕೋರಲಾಗಿದೆ.

loading...

LEAVE A REPLY

Please enter your comment!
Please enter your name here