ನೂತನ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರಿಗೆ ಸನ್ಮಾನ

0
21
loading...

ಕುಷ್ಟಗಿ,ಆ.10: ತಾಲೂಕಿನ ನವಲಹಳ್ಳಿ ಗ್ರಾಮದ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರಿಂದ ನೂತನ ಮತ್ತು ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ ನೆರವೆತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರೇಮನ್ನಾಪು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಕ್ಷ್ಮೀ ಗಂ ಯಮನೂರಪ್ಪ ವಹಿಸಿದ್ದರು. ಮುಖ್ಯ ಅತಿಥಿ ದೊಡ್ಡ ಬಸವ ಸಿ. ಪಾಟೀಲ ಮಾತನಾಡಿ ನೀವುಗಳು ಶಾಲಾ ಶಿಕ್ಷಕರಗಿಂತ ಮುಖ್ಯ ಗುರುಗಳು ಬಾಲ ಮಕ್ಕಳನ್ನು ತಿದ್ದಿ ತೀಡಿ ಬೆಳಿಸುವದು ಮೋದಲಿಗರು ನಿವುಗಳು. ಈ ಹಿಂದೆ ಇದ್ದ ಸದಸ್ಯರುಗಳ ಹಾಗೆ ನಾವು ನಿಮಗೆ ಎಲ್ಲಾ ರೀತಿಯಲ್ಲಿ ಸಾಹಯ ಸಹಕಾರ ನೀಡುತ್ತೆವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ತಿಮ್ಮಣ್ಣ ಕುರ್ನಾಳ, ಬಸಮ್ಮ ಜೆ. ಬಂಡೇರ್, ಮಾಜಿ ಸದಸ್ಯರಾದ ಬಸಮ್ಮ ಯ.ತುರ್ವಿಹಾಳ, ಹುಸೇನಮ್ಮ ಹೋಟಲ್, ಬಾಳಮ್ಮ ಮನ್ನಾಪುರ, ಯಲ್ಲಪ್ಪ ಹರಿಜ£ ಅಂಗನವಾಡಿ ಕಾರ್ಯಕರ್ತೆಯರಾದ ಪದ್ಮಾವತಿಜಿ.ದೇಸಾಯಿ, ಶರಣಮ್ಮ ಹರಿಜನ್, ಆಶಾ ಕಾರ್ಯಕರ್ತೆರಾದ ಮಹಾದೇವಮ್ಮ ಮೇಟಿ, ಮುಂತಾದವರು ಪುಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಮಾದೇವಿ ವಿ.ಕುಲಕರ್ಣಿ ನಿರ್ವಹಿಸಿದರು. ಸ್ವಾಗವನ್ನು ಅಂಗನವಾಡಿ ಕಾರ್ಯಕರ್ತೆ ಸರೋಜಾ ಎಸ್. ಹಿರೇಮಠ ಮಾಡಿದರು.

loading...

LEAVE A REPLY

Please enter your comment!
Please enter your name here