ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ಅಮೃತ ದಪ್ಪಿನವರ ನೇಮಕ

0
4
loading...

 

ಗೋಕಾಕ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ಅಮೃತ ದಪ್ಪಿನವರ ಹಾಗೂ ರಿಯಾಜ ಕೆ. ಮುಲ್ಲಾ ಅವರನ್ನು ನೇಮಕ ಮಾಡಲಾಗಿದೆ.
ಬುಧವಾರದಂದು ಪ್ರವಾಸಿ ಮಂದಿರದಲ್ಲಿ ನಡೆದ ಡಿಎಸ್‍ಎಸ್ ಸಭೆಯಲ್ಲಿ ನಿರ್ಣಯಿಸದಂತೆ ಜಿಲ್ಲಾ ಸಂಚಾಲಕ ರಮೇಶ ಮಾದರ ಅವರು ಈ ನೇಮಕಾತಿ ಮಾಡಿದ್ದಾರೆ.
ಸಭೆಯಲ್ಲಿ ಶ್ರೀಮತಿ ಸುಧಾ ಮುರಕುಂಬಿ, ಅಲ್ಲಾಭಕ್ಷ ಮುಲ್ಲಾ, ಸತ್ತೆಪ್ಪ ಕರೆವಾಡೆ, ಸವಿತಾ ನಾಯಕ, ಬಾಳೇಶ ಸಂತವ್ವಗೋಳ, ವಸಂತ ಕ್ಯಾತೆನ್ನವರ, ಸಂಜು ಮಾದರ, ದುರ್ಗಪ್ಪ ವಿಭೂತಿ, ಹುಸನಪ್ಪ ವಿಭೂತಿ, ಯಲ್ಲಪ್ಪ ವಿಭೂತಿ ಇನ್ನಿತರರು ಇದ್ದರು.

loading...

LEAVE A REPLY

Please enter your comment!
Please enter your name here