ಮಾರಕ ಅಸ್ತ್ರಗಳಿಂದ ವ್ಯಕ್ತಿಯ ಬರ್ಬರ ಕೊಲೆ

0
18
loading...

 

ಬೆಳಗಾವಿ:25 ಅಜಾದನಗರ ಬಳಿ ಗುರುವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಮಾರಕ ಅಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಮುನ್ನಾ ರಸೂಲ್ ಶೇಖ್(40) ಕೊಲೆಯಾದ ವ್ಯಕ್ತಿ.
ಹಣದ ಆಸೆಗೆ ಬಿದ್ದು ತನ್ನ ಸಹಚರರೇ ಇತನ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಪೆÇಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

loading...

LEAVE A REPLY

Please enter your comment!
Please enter your name here