ಒಂದು ದಿನದ ಕಾಗವಾಡ ಶಾಲಾ ಕಾರ್ಯಕ್ರಮ

0
16
loading...

 

ಕಾಗವಾಡ : ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ 350 ಪ್ರೌಢ ಶಾಲೆಗಳ ಮುಖ್ಯಾಧ್ಯಪಕರು ಕಾಗವಾಡ ಶೈಕ್ಷಣಿಕ ಆಯೊಕ್ತರು ಚಿಕ್ಕೋಡಿ ಡಿ.ಡಿ.ಪಿ.ಐಗಳು ಸೇರಿ ಒಂದು ದಿನದ ಶಾಲಾ ಕಾರ್ಯಕ್ರಮ ಉಗಾರ ಶ್ರೀಹರಿ ವಿದ್ಯಾಲಯದ ವಿಹಾರ ಸಭಾಂಗಣದಲ್ಲಿ ಮಂಗಳವಾರ ದಿ.6 ಕ್ಕೆ ಜರುಗಲಿದೆ.
ಬರುವ 2016ನೆ 10 ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರಿಕ್ಷೆ ಬಗ್ಗೆ ಕೆಲ ನಿಯಮಗಳನ್ನು ಮತ್ತು ಮಾರ್ಗದರ್ಶನ ಕಾರ್ಯಕ್ರಮ ಶಾಲೆಯಲ್ಲಿ ನೀಡಲಿದ್ದಾರೆ.
ಕಾರ್ಯ ಶಾಲೆಗೆ ಧಾರವಾಡ ಶೈಕ್ಷಣಿಕ ಆಯೊಕ್ತರಾದ ವಿರಣ್ಣಾ ತುರಮುರಿ, ಚಿಕ್ಕೋಡಿಯ ಡಿ.ಡಿ.ಪಿ.ಐ ಗಜಾನನ ಮಣ್ಣಿಕೇರಿ ಚಿಕ್ಕೋಡಿ ವಲಯದಲ್ಲಿಯ ನಾಲ್ಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಷಯ ನಿರಕ್ಷಕರು ಬಿ.ಆರ್.ಪಿ.ಎಸ್., ಚಿ. ಆರ್. ಪಿ. ಎಸ್. ಮತ್ತು 330 ಪ್ರೌಢ ಶಾಲೆಯ ಮುಖ್ಯಾಧ್ಯಪಕರು ಸಭೆಯಲ್ಲಿ ಪಾಲ್ಗೂಳ್ಳಲ್ಲಿದ್ದಾರೆ. ಶ್ರೀಹರಿ ವಿದ್ಯಾಲಯದ ಮುಖ್ಯಾಧ್ಯಪಕ ಇ. ಎನ್. ಘಂಥಟೆ ಪ್ರಕಟನೆಯಲ್ಲಿ ತಿಳಿಸಿದರು.

loading...

LEAVE A REPLY

Please enter your comment!
Please enter your name here