ಪಾಲಭಾವಿ ಗ್ರಾಮದ ನೂತನ ಅಧಿಕಾರಿಗಳ ಆಯ್ಕೆ

0
18
loading...

ಪಾಲಭಾಂವಿ.07:  ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್.2015 ರಿಂದ 2018ರವರೆಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮೀತಿಯ ಪದಾಧಿಕಾರಿಗಳ ಆಯ್ಕೆ ಇತ್ತಿಚ್ಚಿಗೆ ಗ್ರಾಮ ಪಂಚಯತ್ ಅಧ್ಯಕ್ಷ ಭರಮಪ್ಪ ನಿಂಗನೂರ ಅಧ್ಯಕ್ಷತೆಯಲ್ಲಿ ಜರುಗಿತು.
ಮಾನಿಂಗ ಶಂಕರ ಮಲ್ಲನ್ನವರ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಇಲಾಹಿ ಶಮನಸಾಬ ಕಾಗವಾಡ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಸಿದ್ದಪ್ಪ ನಿಂಗನೂರ, ಶ್ರೀಶೈಲ ತೇಗೂರ, ರಾಮಪ್ಪ ತುಪ್ಪದ, ಸೋಮಪ್ಪ ಕಾಡಶೆಟ್ಟಿ, ಬಸಲಿಂಗ ಮಾದರ, ತಿಪ್ಪಣ್ಣ ನಾಯಿಕರ, ಶ್ರೀಮತಿ ದಾನವ್ವ ಬಡಚಿ, ಮಂಜುಳಾ ಬಳಿಗಾರ, ಮಹಾನಂದಾ ಹೋರಟ್ಟಿ, ಚನ್ನವ್ವ ಮಾನಶೆಟ್ಟಿ, ಮಂಜುಳಾ ಜುಂಜುರವಾಡ, ನಿಂಬೆವ್ವ ಕರಜಗಿ, ಸುರೇಖಾ ಗೋಡಿ, ಸಾವಿತ್ರಿ ಆಲಗೂರ, ಸುರೇಖಾ ಮಾದರ, ಸವಿತಾ ಅವಳೆ, ಪದನಿಮಿತ್ಯ ಸದಸ್ಯರಾಗಿ, ಎಸ್.ಕೆ.ಕಮ್ಮಾರ, ಕಲಾವತಿ ಕದಂ, ಎಮ್.ಎನ್.ಹತಪಾಕಿ, ಹಾಗೂ ನಾಮನಿರ್ದೇಶಿತ ಸದಸ್ಯರಾಗಿ ಜಯಶ್ರೀ ನಿಂಗನೂರ, ಎ.ಎಮ್.ಗಸ್ತಿ, ವಿಧ್ಯಾರ್ಥಿ ಪ್ರತಿನಿಧಿಯಾಗಿ ಸವೀತಾ ಮಾದರ. ಆಯ್ಕೆಯಾದರೆಂದು ಪ್ರದಾನಗುರು ಎಸ್.ಕೆ.ಕಮ್ಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here