ಬಾಬುರಾವ ಅಂಕಲೆ(ರೆಡ್ಡಿ) ನಿಧನ

0
17
loading...

ಪಾಲಭಾಂವಿ.17: ಸವಸುದ್ದಿ ಗ್ರಾಮದ ಕಾಟಿಕ ಸಮಜದ ಹಿರಿಯರು ಗ್ರಾ.ಪಂ.ಮಾಜಿ ಸದಸ್ಯರು ಶಿಕ್ಷಣ ಪ್ರೇಮಿಗಳಾದ ಬಾಬುರಾವ ರಾಜಾರಾಮ ಅಂಕಲೆ(ರೆಡ್ಡಿ) ತುಂಬು ಜೀವನ ನಡೆಸಿ ಶುಕ್ರವಾರ ದಿ.16ರಂದು 58ನೇ ವರ್ಷದಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾಶರ ಬಂಧು ಬಳಗ ಅಗಲಿದ್ದಾರೆ.

loading...

LEAVE A REPLY

Please enter your comment!
Please enter your name here