ಮಹರ್ಷಿ ವಾಲ್ಮೀಕಿ ಜಯಂತಿ

0
289
loading...

ಶಿಗ್ಗಾಂವಿ,27 ಃ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಂಗವಾಗಿ ಪಟ್ಟಣಧ ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಮೆರವಣಿಗೆ ಮೂಲಕ ಅದ್ದೂರಿಯಾಗಿ ಮಂಗಳವಾರ ಆಚರಿಸಲಾಯತು.
ತಾಲೂಕು ಆಡಳಿತ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಮಹರ್ಷಿ ವಾಲ್ಮಿಕಿ ಜಯಂತಿ ಆಚರಣೆ ಸಮೀತಿ, ಮಹರ್ಷಿ ವಾಲ್ಮಿಕಿ ನಾಯಕ ಹಿತಾಭಿವೃದ್ಧಿ ಸಂಘ ಹಾಗೂ ತಾಲೂಕು ವಿವಿಧ ಸಂಘಟನೆಗಳು ಅಲ್ಲದೇ ದಲಿತ ಸಂಘರ್ಷ ಸಮೀತಿ sಸಂಯುಕ್ತ ಆಶ್ರಯದಲ್ಲಿ ವಿಜ್ರಂಬಣೆಯಿಂದ ಜರುಗಿತು.
ಶಾಸಕ ಬಸವರಾಜ ಬೊಮ್ಮಾಯಿ, ವಿದಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ. ಮಾಜಿ ಶಾಸಕ ಅಜಂಪೀರ್ ಎಸ್. ಖಾದ್ರಿ. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷಣಿ ಸರೋಜಾ ಆಡೀನ್. ಜಿಲ್ಲಾ ಪಂಚಾಯತಿ ಕೈಗಾರಿಕಾ ಸ್ಥಾಯಿ ಸಮೀತಿ ಅಧ್ಯಕ್ಷರಾದ ಬಸವನಗೌಡ ಇನಾಮತಿ. ತಾಲೂಕು ಪಂಚಾಯತಿ ಅಧ್ಯಕ್ಷಣಿ ಲಕ್ಮವ್ವ ತೋಟದ. ಪುರಸಭೆಯ ಅಧ್ಯಕ್ಷ ಸುಭಾಸ್ ಆರ್ ಚೌಹಾಣ. ಪುರಸಭೆಯ ಉಪಾಧ್ಯಕ್ಷೆ ಶಂಕ್ರಮ್ಮಾ ಅಂದಲಗಿ. ಚನ್ನಬಸವನಗೌಡ ಪಾಟೀಲ್. ಶಶಿಧರ ಹೊನ್ನಣ್ಣವರ. ಹನಮರೆಡ್ಡಿ ನಡುವಿನಮನಿ, ಮಹರ್ಷಿ ವಾಲ್ಮಿಕಿ ನಾಯಕ ಹಿತಾಭಿವೃದ್ಧಿ ಸಂಘದ ಅಧ್ಯಕ್ಷ ಡಾಃ ವೀರಣ್ಣ ಬಿ.ಎಚ್. ಜನತಾ ಬಜಾರ ಸಹಕಾರಿ ಮಾರ್ಕೇಟಿಂಗ್ ಸೋಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್. ತಹಶೀಲ್ದಾರ ರಮೇಶ ಕೋನರೆಡ್ಡಿ. ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಕುಂದೂರು. ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ್. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ಧೇಶಕರಾದ ಪಿ.ಆರ್ ಅಂಬಿಗೇರ. ಶಿಶು ಅಭಿವೃದ್ಧಿ ಅಧಿಕಾರಿಗಳು ಅಲ್ಲದೇ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಶಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು.

loading...

LEAVE A REPLY

Please enter your comment!
Please enter your name here