ಶೀಗಿ ಹುಣ್ಣಿಮೆ ವಿಶೇಷ ಪೂಜೆ

0
27
loading...

ಯಲ್ಲಾಪುರ,29 :ಪಟ್ಟಣದ ಅಂಬೆಡ್ಕರ ನಗರದಲ್ಲಿರುವ ಕೋಟೆ ಕರಿಯಮ್ಮ ದೇವಸ್ಥಾನದಲ್ಲಿ ಶೀಗಿ ಹುಣ್ಣಿಮೆ ನಿಮಿತ್ತ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಿತು. ಆರಕ್ಷಕ ನೀರೀಕ್ಷಕ ವಿಜಯಬಿರಾದಾರ, ರೋಟರಿ ಸಂಸ್ಥೆಯ ಅಧ್ಯಕ್ಷ ವಿನಾಯಕ ಪೈ ಮುಂತಾದವರು,ಅಪಾರಸಂಖ್ಯೆಯಲ್ಲಿಭಕ್ತರು ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾದರು.

loading...

LEAVE A REPLY

Please enter your comment!
Please enter your name here