ಅರಟಾಳದಲ್ಲಿ ಬೀರೇಶ್ವರ ಜಾತ್ರೆ

0
33
loading...

18 aratal 01

ಅರಟಾಳ 18 ; ಸಮೀಪದ ಬಾಡಗಿ ಗ್ರಾಮದಲ್ಲಿ ನಡೆದ ಶ್ರೀ ಬೀರೇಶ್ವರ ಜಾತ್ರೆಯು ವಿಜ್ರಂಭನೆಯಿಂದ ಜರುಗಿತು.ಮುಂಜಾನೆ ದೇವರಿಗೆ ಅಭಿಷಕ. ವಾಲಗ. ದಟ್ಟಿಕುಣಿತ.ಡೊಳ್ಳೂಕುಣಿತ ಕಾರ್ಯಕ್ರಮದಲಗಲ್ಲಿ ವಿವಿಧ ಕಲಾಮೇಳಗಳು ಭಾಗವಹಿಸಿದವು.

ವಾದ್ಯಮೇಳದೊಂದಿಗೆ ಶ್ರೀ ಬೀರೇಶ್ವರ ಪಲ್ಲಕ್ಕಿ ಊರಿನ ಪ್ರಮುಖ ಬೀದಿಗಳಲ್ಲಿ ಹಾಯ್ದು ದೇವಸ್ಥಾನ ತಲುಪಿತ್ತು.ಅಲಗ ಆಡುವಾಗ ಶೌರ್ಯ ಸಾಹಸದಿಂದ ದೇವರ ನಾಮಘೋಷ ಹಾಕುತ್ತಾ ಆಡುವ ದೃಶ ಮನ ಜಲೆನ್ನಿಸುವತ್ತಿತ್ತು. ಭಕ್ತರು ದೇರರಿಗೆ ಭಂಡಾರ ಹಾರಿಸುವ ದೃಶ ನೋಡುಗರ ಮನ ಸೇಳೆಯಿತ್ತು.

ಕಾರ್ಯಕ್ರಮದಲ್ಲಿ ಮಾಜಿ ತಾ ಪಂ ಸದಸ್ಯ ಮಲ್ಲಪ್ಪ ಡಂಗಿ. ಗ್ರಾ ಪಂ ಸದಸ್ಯ ಸಿದ್ದು ಹಳ್ಳಿ.ಸತ್ಯಪ್ಪ ಬಿರಾದಾರ.ಬಿ ಆರ್ ಡಂಗಿ. ಹಿರಿಯರಾದ ರಾಮಚಂದ್ರ ಬಿಜ್ಜರಗಿ.ಯಲ್ಲಪ್ಪ ಪಡಸಲಗಿ.ವಿಠ್ಠಲ ಹಿರೆಕೂರಬರ.ಮನು ಜಂಬಗಿ.ಸಂಗು ಮಾಳಕೊಟಿ.ಶಿವಾನಂದ ನೇಮಗೌಡ.ಸಾಬು ತೇಲಿ.ಬಿ ಕೆ ಮುದೋಳ ಹಾಗು ಗ್ರಾಮಸ್ಥರು ಉಪಸ್ಥಿತರಿದರು.

loading...

LEAVE A REPLY

Please enter your comment!
Please enter your name here