ಅಹವಾಲು ಸ್ವೀಕಾರ

0
9
loading...

ಬಾಗಲಕೋಟ : ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನವೆಂಬರ 26 ರಿಂದ 30 ವರೆಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ದಿ.26 ರಂದು ಮದ್ಯಾಹ್ನ 2.30 ರಿಂದ 5.30 ವರೆಗೆ ಬೀಳಗಿ ಜಿಎಲ್‍ಬಿಸಿ ನಿರೀಕ್ಷಣಾ ಮಂದಿರ, 27 ರಂದು ಬೆಳಿಗ್ಗೆ 10.30 ರಿಂದ 1.30 ವರೆಗೆ ಜಮಖಂಡಿ ಮತ್ತು ಮದ್ಯಾಹ್ನ 2.30 ರಿಂದ ಸಂಜೆ 5.30 ವರೆಗೆ ಮುಧೋಳ ಪಿಡಬ್ಲ್ಯೂಡಿ ನಿರೀಕ್ಷಣಾ ಮಂದಿರ ಹಾಗೂ 30 ರಂದು ಬೆಳಿಗ್ಗೆ 10.30 ರಿಂದ 1.30 ವರೆಗೆ ಹುನಗುಂದ ಮತ್ತು ಮದ್ಯಾಹ್ನ 2.30 ರಿಂದ ಸಂಜೆ 5.30 ವರೆಗೆ ಬದಾಮಿ ಪಿಡಬ್ಲ್ಯೂಡಿ ನಿರೀಕ್ಷಣಾ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-236170, 236200ಗೆ ಸಂಪರ್ಕಿಸಬಹುದಾಗಿದೆ.

loading...

LEAVE A REPLY

Please enter your comment!
Please enter your name here