ಕನಕದಾಸ ಜಯಂತಿ

0
26
loading...

29Dandelijpg3ದಾಂಡೇಲಿ,30: ದಾಂಡೇಲಿ ನಗರಾಡಳಿತದ ವತಿಯಿಂದ ನಗರಸಭೆಯ ಸಭಾಭವನದಲ್ಲಿ ಸಂತ ಕನಕದಾಸರ ಜಯಂತಿ ಆಚರಿಸಲಾಯಿತು.
ನಗರಸಭಾ ಅಧ್ಯಕ್ಷೆ ಯಾಸ್ಮಿನ್ ಕಿತ್ತೂರವರು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಉಪನ್ಯಾಸಕ ಎಸ್.ವೈ. ಹಾದಿಮನಿಯವರು ಕನಕದಾಸರ ಬದುಕು ಹಾಗೂ ಬರಹದ ಕುರಿತಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ರಾಜು ರುದ್ರಪಾಟಿ, ಸದಸ್ಯರಾದ ನಾಗೇಶ ಸಾಳುಂಕೆ, ರವಿ ಸುತಾರ, ಅಡಿವೆಪ್ಪ ಭದ್ರಕಾಳಿ, ಡಿ. ಸ್ಯಾಮಸನ್, ರೋಷನ್ ಬಾವಾಜಿ, ರುದ್ರಮ್ಮ ಬಿರಾದರ, ಸುಲೋಚನಾ ಸುರ್ ನಾಯ್ಕ, ಎಮ್. ಆರ್. ನಾಯಕ, ಬಶೀರ ಗಿರಿಯಾಳ, ಸರಸ್ವತಿ ರಜಪೂತ, ಹಿರಿಯ ಆರೋಗ್ಯ ನಿರೀಕ್ಷಕ ಸತೀಶ ಗೋಸಾವಿ ಮುಂತಾದವರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here