ಜೆ.ಡಿ.ಎಸ್ ನೂತನ ಪದಾಧಿಕಾರಿಗಳ ನೇಮಕ

0
17
loading...

ಸಿದ್ದಾಪುರ,25: ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರ ಅನುಮತಿಯ ಮೇರೆಗೆ ಜಿಲ್ಲೆಯಲ್ಲಿ ಪಕ್ಷದ ವಿವಿಧ ಹುದ್ದೆಗಳಿಗೆ ನೂತನ ಪದಾಧಿಕಾರಿಗಳ ನೇಮಕಮಾಡಿ ಮೊದಲನೇ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಬಿ.ಆರ್ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಶನ್ ಬಾವಾಜಿ ದಾಂಡೇಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಎಂ.ಡಿ ನಾಯ್ಕ ಭಟ್ಕಳ ಜಿಲ್ಲಾ ಕಾರ್ಯದರ್ಶಿ, ಎಂ.ಎಸ್ ಭಟ್ ಶಿರಸಿ,ಮೋಹಿನಿ.ಜೆ.ನಾಯ್ಕ ಅಂಕೋಲಾ,ಇಸ್ಮಾಯಿಲ್ ಬಿ.ಝೆಕಾಕೋ ಶಿರಸಿ,ಜಿಲ್ಲಾ ಉಪಾಧ್ಯಕ್ಷರು, ಬಂಗಾರ್ಯ ಬಿಕ್ಕು ಗೌಡ ಶಿರಸಿ,ರೈತ ವಿಭಾಗದ ಜಿಲ್ಲಾ ಉಪಾಧ್ಯಕ್ಷ,ಮಂಜಪ್ಪ ಇಳಿಗೇರ ದಾಸನಕೊಪ್ಪ,ಅಶೋಕ ರಾಮ ನಾಯ್ಕ ಶಿರಸಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷರು,ಶಂಕರ ಕೃಷ್ಣ ಪಟಗಾರ ಜಿಲ್ಲಾಧ್ಯಕ್ಷ ಕಾರ್ಮಿಕ ವಿಭಾಗ,ಚಂದ್ರಕಲಾ ಮೂಡ್ಕಣಿ ಜಿಲ್ಲಾ ಮಹಿಳಾ ಘಟಕದ ಸದಸ್ಯರು,ವಿಶ್ವನಾಥ ಗಣೇಶ ಶೆಟ್ಟಿ ಶಿರಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯುವ ಜನತಾದಳ,ಮಲ್ಲಿಕಾರ್ಜುನ ಬಸಪ್ಪ ಕುಟ್ರಿ ಮುಂಡಗೋಡ ಬ್ಲಾಕ್ ಅಧ್ಯಕ್ಷರು,ನಾರಾಯಣ ವಿ ನಾಯ್ಕ ಶಿರಸಿ ರಾಜ್ಯ ಸಮಿತಿ ಸದಸ್ಯರು,ರಾಮಾ ಬೀರಾ ನಾಯ್ಕ ಶಿರಸಿ,ಎ.ಎಸ್.ಭಟ್ ಹುಲೇಕಲ್ ಜಿಲ್ಲಾ ಸಮಿತಿ ಸದಸ್ಯರು,ಚಂದ್ರಶೇಖರ್ ನಾಯ್ಕ ಕುಂಬಾರ ಓಣಿ ಶಿರಸಿ ಕಾರ್ಮಿಕ ವಿಭಾಗದ ತಾಲೂಕಾ ಅಧ್ಯಕ್ಷರು.

loading...

LEAVE A REPLY

Please enter your comment!
Please enter your name here