ಅಂಕೋಲಾ :ಭೀಕರ ಅಪಘಾತಕ್ಕೆ 6 ಬಲಿ; ಓರ್ವ ಗಂಭೀರ

0
18
loading...

ಅಂಕೋಲಾ (ಉತ್ತರಕನ್ನಡ),2: ಇಲ್ಲಿನ ಬೆಳಸೆ ಬಳಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಟಿಪ್ಪರ್ ಮತ್ತು ಓಮ್ನಿ ವಾಹನ ಡಿಕ್ಕಿಯಾಗಿ 6 ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿ ,ಓರ್ವ ಗಂಭೀರವಾಗಿ ಗಾಯಗೊಂಡ ಭೀಕರ ಅಪಘಾತ ಮಂಗಳವಾರ ಸಂಭವಿಸಿದೆ.
ಮೃತರೆಲ್ಲರೂ ಹಾವೇರಿ ಜಿಲ್ಲೆಯ ಹುತ್ತಲ ಗ್ರಾಮದವರಾಗಿದ್ದು ,ಕಾರವಾರದಿಂದ ಹಾವೇರಿಯತ್ತ ಊರಿಗೆ ವಾಪಾಸಾಗುತ್ತಿದ್ದ ವೇಳೆ ದುರಂತ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡಿರುವ ಗಾಯಾಳನ್ನು ಅಂಕೋಲಾ ಆಸ್ಪತ್ರಗೆ ದಾಖಲಿಸಲಾಗಿದೆ.
ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

loading...

LEAVE A REPLY

Please enter your comment!
Please enter your name here