ಇಂದಿನಿಂದ ದತ್ತ ಜಯಂತಿ ಉತ್ಸವ ಆರಂಭ

0
18
loading...

ಯಲ್ಲಾಪುರ : ಪಟ್ಟಣದ ನಾಯ್ಕನಕೆರೆ ದತ್ತ ಮಂದಿರದಲ್ಲಿ ದತ್ತ ಜಯಂತಿ ಉತ್ಸವ ಡಿ.18 ರಿಂದ 24 ರವರೆಗೆ ನಡೆಯಲಿದೆ. 18 ರಿಂದ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
24 ರಂದು ಬೆಳಿಗ್ಗೆ 7 ರಿಂದ ಪಂಚಾಮೃತ ಪೂಜೆ, ರುದ್ರಾಭಿಷೇಕ, ಗುರುಚರಿತ್ರೆ ಪಾರಾಯಣ ಮುಕ್ತಾಯ, ದತ್ತಮೂರ್ತಿ ತೊಟ್ಟಿಲುಪೂಜೆ, ಪಲ್ಲಕ್ಕಿ ಉತ್ಸವ, ಸತ್ಯದತ್ತ ವೃತ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ವೇಣುಗೋಪಾಲ ಮದ್ಗುಣಿ-9448408602 ಅಥವಾ ಅಶೋಕ ಹೆಗಡೆ-9886604688 ಅವರನ್ನು ಸಂಪರ್ಕಿಸಬಹುದಾಗಿದೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here