ಇಂದು ಮಕ್ಕಳಿಗೆ ಸುವರ್ಣಾಮೃತ ಪ್ರಾಶನ

0
12
loading...

 

ಇಳಕಲ್ಲ 27: ಇಲ್ಲಿಯ ಶ್ರೀವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ರಾಮಣ್ಣ ಪರಪ್ಪ ಕರಡಿ ಆಯುರ್ವೇದ ಆಸ್ಪತ್ರೆಯಲ್ಲಿ ಡಿ.28 ಸೋಮವಾರದಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮಕ್ಕಳಿಗೆ ಸುವರ್ಣಾಮೃತ ಪ್ರಾಶನ ಮಾಡಲಾಗುವದು ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ,ಪ್ರಕಾಶ ತಾರಿವಾಳ ತಿಳಿಸಿದ್ದಾರೆ.
ಇಳಕಲ್ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಜನರು ಈ ಸುವರ್ಣಾಮೃತ ಪ್ರಾಶನದ ಸದುಪಯೋಗವನ್ನು ಪಡೆದುಕೊಂಡು ತಮ್ಮ ಹುಟ್ಟಿದ ಮಗುವಿನಿಂದ ಹಿಡಿದು 10 ವರ್ಷದ ಮಕ್ಕಳವರೆಗೆ ಬಂಗಾರಗುಟ್ಟಿಯನ್ನು ಹಾಕಿಸಬೇಕು ಎಂದು ಪ್ರಾಚಾರ್ಯ ಡಾ.ಕೆ.ಸಿ,ದಾಸ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here