ಎನ್.ಪಿ.ಆರ್. ಗಣತಿ ಕಾರ್ಯಕ್ಕೆ ಸಹಕರಿಸಲು ಪೌರಾಯುಕ್ತ ಸಿ.ರಂಗಸ್ವಾಮಿ ಮನವಿ

0
21
loading...

ಗಂಗಾವತಿ,ಡಿ,10: ಆಧಾರ ಸಂಖ್ಯೆಗಳನ್ನು ರಾಷ್ಟ್ರೀಯ ಜನಗಣತಿ ರಿಜಿಸ್ಟಾರೀಎನ್.ಪಿ.ಆರ್) ಮೂಲದೊಡನೆ ಇಂದಿಗÀನುಗುಣವಾಗಿ ಸರಿಪಡಿಸಲು ಕ್ಷೇತ್ರಖಾರ್ಯ ಕೈಗೊಳ್ಳುವ ಸಲುವಾಗಿ ರಾಜ್ಯಾದ್ಯಂತ ನವೆಂಬರ್ 15ರಿಂದ ಡಿಸೆಂಬರ್ 15ರ ವರೆಗೆ ಗಂಗಾವತಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಸಹ ಗಣತಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು ರಾಜ್ಯ ಸರ್ಕಾರದ ಮಹತ್ವದ ಕಾರ್ಯವಾಗಿರುವ ಈ ಗಣಿತಿ ಕಾರ್ಯಕ್ಕಾಗಿ ನಿಮ್ಮ ಮನೆಗೆ ಬರುವ ಗಣತಿದಾರರಿಗೆ ತಮ್ಮ ಸಂಪೂರ್ಣ ಮಾಹಿತಿಯನ್ನು ಒದಗಿಸಿ ಸಹಕರಿಸುವಂತೆ ಪೌರಾಯುಕ್ತ ಸಿ.ರಂಗಸ್ವಾಮಿ ಪ್ರಕಟಣೆಯ ಮೂಲಕ ಸಾರ್ವಜನಿಕರಲ್ಲಿ ಮನವಿಮಾಡಿದ್ದಾರೆ.

loading...

LEAVE A REPLY

Please enter your comment!
Please enter your name here