ಟ್ಯಾಲೆಂಟ್-ಫ್ಯಾಶನ್-ಮೇನಿಯ-2015

0
25
loading...

ಹುಬ್ಬಳ್ಳಿ-7: ಫಿಲ್ಮ್ ಸ್ಟೇಶನ್ 99 ಸಹಯೋಗದೊಂದಿಗೆ ಡಿ.8 ರಂದು ಮುಂಜಾನೆ 9.30 ಕ್ಕೆ ನಗರದ ಅಶೋಕನಗರದ ಕನ್ನಡ ಭವನದಲ್ಲಿ ಟ್ಯಾಲೆಂಟ್-ಫ್ಯಾಶನ್-ಮೇನಿಯ-2015 ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ರಾಜ್ಯಮಟ್ಟದ ರೂಪದರ್ಶಿಯರ 9 ಮಾಡೆಲಿಂಗ್), ಡ್ಯಾನ್ಸ್, ಚಿತ್ರಗೀತೆಗಳ ಗಾಯನ, ಅಭಿನಯ, ಕೌಶಲ ಸ್ಪರ್ಧೆಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7829427558 ಗೇ ಸಂಪರ್ಕಿಸುವಂತೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here