ಡಿ. 13ರಂದು ಜಿಲ್ಲಾ ಹಾಲಕ್ಕಿ ಪ್ರತಿಭಾ ಪುರಸ್ಕಾರ

0
14
loading...

ಅಂಕೋಲಾ,2 : ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ವತಿಯಿಂದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ಡಿ. 13ರಂದು ಬೆಳಿಗ್ಗೆ 10-30 ಗಂಟೆಗೆ ಶಿರಕುಳಿಯಲ್ಲಿರುವ ಸಂಘದ ಸಭಾಭವನದಲ್ಲಿ ನಡೆಯಲಿದೆ.
ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಚಾಕು ಎಸ್. ಗೌಡ, ಚಂದ್ರು ಡಿ. ಗೌಡ, ಹಮ್ಮು ಪಿ. ಗೌಡ, ಪ್ರಮೋದ ಡಿ. ಗೌಡ, ಅಶೋಕ ಪಿ. ಗೌಡ ಆಗಮಿಸಲಿದ್ದಾರೆ.
ಶ್ಯಾಮ್ ಎನ್. ಗೌಡ ಅಮದಳ್ಳಿ, ಪ್ರದೀಪ ಟಿ. ಗೌಡ ಇಂಜಿನಿಯರ್, ನಾಗರಾಜ ವಾಸು ಗೌಡ ಬಿಣಗಾ, ಅರುಣ ಗೌಡ ಗೋಕರ್ಣ, ಹನುಮಂತ ಬಿ. ಗೌಡ ನಾಟಿ ವೈದ್ಯರು ಪ್ರಾಯೋಜಕತ್ವದಲ್ಲಿ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.

loading...

LEAVE A REPLY

Please enter your comment!
Please enter your name here