ಡಿ.24ರಂದು ಅಯ್ಯಪ್ಪ ಸ್ವಾಮಿ ಮಹಾಪೂಜೆ

0
9
loading...

 

ಖಾನಾಪುರ 18 : ತಾಲೂಕಿನ ಹೊಸ ಲಿಂಗನಮಠ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಗುರುವಾರ ಡಿ.24ರಂದು ಸಂಜೆ 7 ಗಂಟೆಗೆ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಕೆಂಡಸೇವೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಕಕ್ಕೇರಿ, ಲಿಂಗನಮಠ ಹಾಗೂ ಸುತ್ತಲಿನ ಸದ್ಭಕ್ತರು ಭಾಗವಹಿಸಬೇಕೆಂದು ಅಯ್ಯಪ್ಪಸ್ವಾಮಿ ಭಕ್ತವೃಂದ ಪ್ರಕಟಣೆಯಲ್ಲಿ ಕೋರಿದೆ.

loading...

LEAVE A REPLY

Please enter your comment!
Please enter your name here