ಡಿ.29 ಕುವೆಂಪು ಜನ್ಮದಿನೋತ್ಸವ

0
12
loading...

ನಿಪ್ಪಾಣಿ 27: ಸ್ಥಳೀಯ ಗಡಿನಾಡು ಕನ್ನಡ ಬಳಗದ ವತಿಯಿಂದ ಡಿ.29 ರಂದು ಮಧ್ಯಾಹ್ನ 3 ಗಂಟೆಗೆ ವಿ.ಎಸ್.ಎಂ.ಕಾಲೇಜು ಸಭಾಭವನದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಸಾಹಿತಿ ಡಾ.ಗುರುಪಾದ ಮರಿಗುದ್ದಿ ಹಾಗೂ ಚಂದ್ರಕಾಂತ ಕೋಠಿವಾಲೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು,ನಗರಸಭೆ ಅಧ್ಯಕ್ಷೆ ಸುಜಾತಾ ಕೊಕರೆ,ಉಪಾಧ್ಯಕ್ಷ ಸುನೀಲ ಪಾಟೀಲ,ಬಿಇಓ ಎಂ.ಎನ್.ದಂಡಿನ ಅತಿಥಿಗಳಾಗಿ ಆಗಮಿಸಲಿದ್ದಾರೆ.ಬಿ.ಆರ್.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಮಾರುತಿ ಕೊಣ್ಣುರಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here