ದುರ್ಗಾ ದೇವಿಯ ಕಾರ್ತಿಕೋತ್ಸವ

0
30
loading...

ಹನಮಸಾಗರ,14: ಇಲ್ಲಿಯ ಶ್ರೀ ದುರ್ಗಾ ದೇವಿಯ ಕಾರ್ತಿಕೋತ್ಸವನ್ನು ಗ್ರಾಮದ ಹಾಲು ಮತದ ಸಮಾಜದವರು ಆಚರಿಸಿದರು.
ದುರ್ಗಾದೇವಿಗೆ ಮುಂಜಾನೆಯಿಂದ ಹೋಮಾ ಹವನಗಳು ಮತ್ತು ಸಂಜೆ ವೇಳೆ ಅನ್ನಸಂತರ್ಪಣೆ ನಡೆಯಿತ್ತು.
ಅದೆವೇಳೆ ಹಾಲು ಮತದ ಅಧ್ಯೆಕ್ಷರಾದ ಸಕ್ರಪ್ಪ ಬಿಂಗಿ. ಹನಮಂತಪ್ಪ ಬಿಂಗಿ. ಪರಸಪ್ಪ ಕುಂಬಳಾವತಿ. ರಾಜಶೇಖರ ವಸ್ತ್ರದ.ಪ್ರಬುದೇವ ಬಿಂಗಿ.ಹನಮಂತ ಕಂಬಳಾವತಿ.ಸಿಂಧೋರ ವಡ್ಡರ.ಬಸುವರಾಜ ಕಮ್ಮಾರ.ದೇವಿಯ ಅರ್ಚಕರಾದ ಮಲ್ಲಪ್ಪ ಚಕ್ಕಲಿ.ಎಲ್ಲಾ ಸಮಾಜದ ಗುರು ಹೀರಿಯರು ಇದ್ದರು.

loading...

LEAVE A REPLY

Please enter your comment!
Please enter your name here