ದೂರವಾಣಿ ಕರೆ ಮಾಡಿ ನಾಮಾ

0
23
loading...

ಹುಬ್ಬಳ್ಳಿ 22: ಅಪರಿಚಿತನೋರ್ವ ಈರ್ವರಿಗೆ ದೂರವಾಣಿ ಕರೆ ಮಾಡಿ ನಿಮಗೆ ಶ್ಯಾಮಸಂಗ ಕಂಪನಿಯಿಂದ ಬಹುಮಾನ ಬಂದಿದೆ, ಎಂದು ಹೇಳಿ ಅವರಿಂದ ದುಡ್ಡು ತುಂಬಿಸಿಕೊಂಡು ನಾಮಾ ಎಳೆದ ಘಟನೆ ಹುಬ್ಬಳ್ಳಿಯ ವಿದ್ಯಾನಗರ ಆರಕ್ಷಕ ಠಾಣಾ ಹದ್ದಿನಲ್ಲಿ ಜರುಗಿದೆ. ಲೋಕಪ್ಪನ ಹಕ್ಕಲದ ಸೋಮಲಿಂಗ ನೀಲಪ್ಪ ಯಲಿಗಾರ ಹಾಗು ಸಿದ್ದಲಿಂಗಪ್ಪ ಅಂಬಿಗೇರ ಎನ್ನುವವರೆ ಅಪರಿಚಿತರಿಂದ ನಾಮ ಹಾಕಿಸಿಕೊಂಡವರು ಎನ್ನಲಾಗಿದೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here