ನಾಳೆ ಅಯ್ಯಪ್ಪ ಸ್ವಾಮಿ ಮಾಹಾಪೂಜೆ

0
44
loading...


ಮೂಡಲಗಿ : ಸ್ಥಳಿಯ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ 22ನೇ ವರ್ಷದ ಅಯ್ಯಪ್ಪ ಸ್ವಾಮಿ ಮಾಹಾಪೂಜೆ, ಕುಂಭ ಮೇಳ, ಆನೆ ಅಂಬಾರಿ, ಕುದುರೆ ಮೇಲೆ ಅಯ್ಯಪ್ಪ ಸ್ವಾಮಿ ಭಾವ ಚಿತ್ರ ಮೆರವಣಿಗೆ ಸೋಮವಾರ ದಿನಾಂಕ : 28/12/2015 ರಂದು ಸಂಜೆ 4 ಗಂಟೆಗೆ ಶ್ರೀ ಬಸವರಂಗ ಮಂಟಪದಲ್ಲಿ ನಡೆಯಲಿದೆ.
ಶ್ರೀ ಪಾದಭೋದ ಮಾಹಾಸ್ವಾಮಿಗಳು ಸಿದ್ದಸಂಸ್ಥಾನ ಮಠ ಮೂಡಲಗಿ ದಿವ್ಯ ಸಾನಿದ್ಯ ವಹಿಸುವರು, ಮ.ನಿ.ಪ್ರ.ಶಿವಾನಂದ ಸ್ವಾಮಿಗಳು ಜಡಿಸಿದ್ದೇಶ್ವರ ಮಠ ಸುಣದೋಳಿ, ಶ್ರೀ ಮ.ಘ.ಚ ಶಿವಲಿಂಗ ಮುರುಘಾರಾಜೇದ್ರ ಶಿವಾಚಾರ್ಯ ಮಾಹಾಸ್ವಾಮಿಗಳು ಬಾಗೋಜಿ ಕೊಪ್ಪ, ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಬಾಲಚಂದ್ರ ಜಾರಕಿಹೋಳಿ ಪುರಸಭೆ ಅಧ್ಯಕ್ಷರಾದ ರಾಮಪ್ಪ ಹಂದಿಗುಂದ, ಉಪಾಧ್ಯಕ್ಷರಾದ ಹುಶೇನ ಸಾಬ ಶೇಖ, ಪುರಸಭೆ ಸದಸ್ಯರು ಮುಖ್ಯ ಅಥಿತಿಗಳಾಗಿ ಆಗಮಿಸುವರು.
ಅಯ್ಯಪ್ಪ ಸ್ವಾಮಿಯ ಆನೆ ಅಂಬಾರಿಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಂಜೆ 7ಗಂಟಕ್ಕೆ ಬಸವ ರಂಗ ಮಂಟಪದಲ್ಲಿ ಮಾಹಾಪೂಜೆ ಹಾಗೂ ಅನ್ನ ಸಂತರ್ಪಣೆ ಜರುವುದು ಎಂದು ಅಯ್ಯಪ್ಪ ಸ್ವಾಮಿ ಸೇವಾ ಸಮೀತಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here