ಪ್ರಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಕರಾಳ ದಿನಾಚರಣೆ

0
23
loading...

02 ಗಂಗಾವತಿ,14: ಸ್ಥಳೀಯ ಪ್ರಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಿಂದ ಡಿ.6 ಬಾಬರಿ ಮಸ್ಜೀದ್ ದ್ವಂಸಗೊಳಿಸಿದ ದಿನವನ್ನು ಕರಾಳ ದಿನವನ್ನಾಗಿ ಆಚರಿಸುವ ಮೂಲಕ ಇಸ್ಲಾಂಪುರ್‍ನಿಂದ ಮಹಾವೀರ ಸರ್ಕಲ್, ಗಾಂಧೀಸರ್ಕಲ್, ಗಣೇಶ ಸರ್ಕಲ್, ಲತೀಫೀಯಾ ಸರ್ಕಲ್, ನೀಲಕಂಠೇಶ್ವರ ವೃತ್ತದ ಮುಖಾಂತರ ಶ್ರೀ ಕೃಷ್ಣದೇವರಾಯ ವೃತ್ತಕ್ಕೆ ತೆರಳಿ  ಮಾನವ ಸರಪಳಿ ರಚಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ಅಧ್ಯಕ್ಷ ಜಹೀರ್ ಅಬ್ಬಾಸ್, ಕಾರ್ಯದರ್ಶಿ ಕಾಸೀಂ, ಕಾರ್ಯಕರ್ತರಾದ ಮಕ್ಸೂದ್ ಅಹ್ಮದ್, ಮಸ್ತಾನ್ ಅಲಿ, ಮಹೆಬೂಬ್ ರಜಾ, ಅಂಜಾದ್ ಖಾನ್, ಸೇರಿದಂತೆ ನೂರಕ್ಕೂ ಹೆಚ್ಚು ಯುವಕರಿದ್ದರು.

loading...

LEAVE A REPLY

Please enter your comment!
Please enter your name here