ಮಂಗಗಳಿಂದ ಗಾಯಗೊಂಡವರಿಗೆ ಸಚಿವ ವಿನಯ ಕುಲಕರ್ಣಿ, ಸಾಂತ್ವನ

0
8
loading...

ಹುಬ್ಬಳ್ಳಿ : ನಗರದಲ್ಲಿ ಇತ್ತಿಚೀಗೆ ಬಿಡ್ನಾಳ ದಯಾನಂದ ಬಡವಾಣೆಯಲ್ಲಿರುವ ಅನಾಥಶ್ರಮದಲ್ಲಿ ಮಂಗಗಳಿಂದ ಗಾಯಗೊಂಡವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ, ಬೇಟಿಯಾಗಿ ಸಾಂತ್ವನ ಹೇಳಿದರು ಮತ್ತು ಗಾಯಗೊಂಡವರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸುವದಾಗಿ ತಿಳಿಸದರು. ಮಂಗಗಳನ್ನು ಬಂಧಿಸಿ ಅವುಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಜೊತೆಗೆ ಬಂದಿದ್ದ ಅರಣ್ಯಧಿಕಾರಿಗಳಿಗೆ ಆದೇಶಿಸಿದರು ಈ ಸಂದರ್ಭದಲ್ಲಿ ನಾಗರಾಜ ಛಬ್ಬಿ, ಮಾಜಿ ಮೇಯರ್ ಅನಿಲಕುಮಾರ ಪಾಟೀಲ ಮುಂತಾದವರು ಸ್ಥಳದಲ್ಲಿ ಇದ್ದರು. ನಂತರ ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್ ಅನಥಾಶ್ರಮಕ್ಕೆ ಆಗಮಿಸಿ ಗಾಯಗೊಂಡವರಿಗೆ ಸಾಂತ್ವನ ಹೇಳಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here