ರಮಣಶ್ರೀ ಪ್ರಶಸ್ತಿ ಪುರಸ್ಕಾರ

0
11
loading...

ಮುಂಡರಗಿ,12:  ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳಿಗೆ ‘ರಮಣಶ್ರೀ ಪ್ರಶಸ್ತಿ’ ಸಂದ ಪ್ರಯುಕ್ತ ಸದ್ಭಕ್ತರಾದ ದೇವಪ್ಪ ರಾಮೇನಹಳ್ಳಿ ಕುಟುಂಬದವರು ಶ್ರೀಮಠದ ಕಾರ್ತಿಕ ಮಾಸದ ನಿಮಿತ್ತ ನಡೆದ ದೀಪೋತ್ಸವ ಸೇವೆಯಲ್ಲಿ ಪೂಜ್ಯರಿಗೆ ಗುರುವಂದನೆ ಸಲ್ಲಿಸಿದರು.
ಈ ವೇಳೆ ರಾಮಸ್ವಾಮಿ ಹೆಗ್ಡಾಳ, ಶಂಕ್ರಪ್ಪ ಬಾರಿಕಾಯಿ, ವ್ಹಿ.ಸಿ.ಹಂಚಿನಾಳ, ಬಿ.ಸಿ.ನಾಡಗೌಡ್ರ, ಎಂ.ಎಸ್.ಶಿವಶೆಟ್ಟರ,ಕಾಂತರಾಜ ಹಿರೇಮಠ, ಬಸವರಾಜ ಬನ್ನಿಕೊಪ್ಪ, ಎಂ.ಎನ್.ಹಲವಾಗಲಿ ಮರಿಯಪ್ಪ ರಾಮೇನಹಳ್ಳಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here