ರಾಜ್ಯ ಮಟ್ಟಕ್ಕೆ ಆಯ್ಕೆ

0
20
loading...

30Dandeli1ದಾಂಡೇಲಿ,1: ಇತ್ತೀಚೆಗೆ ಮುರ್ಡೆಶ್ವರÀದ ಬೀನಾ ವೈದ್ಯ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ದಾಂಡೇಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಂರಕ್ಷಕ ಸುಹಾಸ ನಾಯಕ ಹಾಗೂ ಸಮೃದ್ದ ಸುಹಾಸ ನಾಯಕ ಇವರು ಗುಡ್ಡಗಾಡು ಓಟ ಮತ್ತು 3000ಮೀ. ಓಟದಲ್ಲಿ ಪ್ರಥಮ ಹಾಗೂ 5000ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಕಾಲೇಜಿನ ಪ್ರಾಚಾರ್ಯರು, ಕ್ರೀಡಾ ಕಾರ್ಯದರ್ಶಿಗಳು, ಭೋದಕ ಮತ್ತು ಭೋದಕೇತಕ ಸಿಬ್ಬಂದಿಗಳು ಅಭಿನಂದಸಿದ್ದಾರೆ.

loading...

LEAVE A REPLY

Please enter your comment!
Please enter your name here