ರಾಷ್ಟ್ರಪತಿಗಳಿಂದ ಶ್ರೀನಿಧಿಗೆ ಪ್ರಶಸ್ತಿ

0
13
loading...

ಗೋಕಾಕ 22 : ಸ್ಕೌಟ ಹಾಗೂ ಗೈಡ್ಸ ಭೂಪಟದಲ್ಲಿ ಹೆಸರು ದಾಖಲಿಸಿ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ನಿಡಸೋಸಿಯ ಎಸ್.ಜೆ.ಪಿ.ಎನ್. ಟ್ರಸ್ಟ್‍ದ ಪಾಲಿಟೆಕ್ನಿಕ್ ಕಂಪ್ಯೂಟರ್ ಸಾಯಿನ್ಸ್ ವಿಭಾಗದ ವಿದ್ಯಾರ್ಥಿನಿ ಶ್ರೀನಿಧಿ ಶಾಂತಿನಾಥ (ಶೀತಲ) ಅಥಣಿ ಅವಳನ್ನು ಕಾಲೇಜ ಪರವಾಗಿ ಸತ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಮ.ನ. ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ವಿದ್ಯಾರ್ಥಿನಿ ಶ್ರೀನಿಧಿ ಅಥಣಿ ಇವಳನ್ನು ಸನ್ಮಾನಿಸಿ ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಜಿ.ಬಿ. ಸಂಗೋಟಿ, ಕಂಪ್ಯೂಟರ್ ಸಾಯನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ಎ.ಕೆ. ಅಂಗಡಿ ಮತ್ತು ವಿದ್ಯಾರ್ಥಿನಿಯ ಪಾಲಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here