ವಾಜಪೇಯಿ ಜನ್ಮ ದಿನ ಆಚರಣೆ

0
30
loading...


ಇಂಡಿ 26 ವೈರಿಗಳಿಲ್ಲದ ಪ್ರಧಾನಿಯಂದರೆ ಅದು ಅಟಲ್ ಜಿಯಂದು ಸಂಸದರಾದ ರಮೇಶ ಜಿಗಜಿಣಗಿ ಹೇಳಿದರು
ಅವರು ಪಟ್ಟಣದ ಶಾಂತೆಶ್ವರ ಮಂಗಲ ಕಾರ್ಯಲಯದಲ್ಲಿ ಭಾರತೀಯ ಜನತಾ ಪಾರ್ಟಿ ಇಂಡಿ ಮಂಡಲದಿಂದ ಹಮ್ಮಿಕೊಂಡಿದ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ 91ನೆ ಜನ್ಮ ದಿನಾಚರಣೆಯನ್ನು ಉದ್ದೆಶಿಸಿ ಮಾತನಾಡಿದ ಅವರು ವಾಜಪೇಯಿ ಅವರು ಪ್ರಧಾನಿಯಾದಾಗ ಅದರಲ್ಲಿ ನಾನು ಒಬ್ಬ ಲೋಕ ಸಭೆ ಸದಸ್ಯನಾಗಿದ್ದೆಯನ್ನುವ ಹೆಮ್ಮೆ ನನಗಿದೆ ಎಂದರು.
ಪೊಕ್ರಾಣುವುನಲ್ಲಿ ಅಣು ಬಾಂಬನ್ನು ಸ್ಪೊಟಿಸುವ ಮುಲಕ ಜಗತ್ತೆ ಭಾರತದ ಕಡೆ ನೊಡುವ À ಹಾಗೆ ಮಾಡಿದ ಕಿರ್ತಿ ಅಟಲ್ ಜಿ ಅವರಿಗೆ ಸಲ್ಲುತ್ತದೆ.ಪ್ರತಿಯೊಂದು ಗ್ರಾಮಗಳಿಗೂ ರಸ್ತೆ ಕಲ್ಪಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಯನ್ನು ಜಾರಿಗೆ ತಂದು ಪ್ರತಿ ಹಳ್ಳಿಗೂ ರಸ್ತೆ ಸಂಪರ್ಕವನ್ನು ಕಲ್ಪಿಸಿದ ಧಿಮಂತ ನಾಯಕ ಅಟಲ್ ಜಿ ಎಂದು ಅವರು ಹೇಳಿದರು.
ಸಿಂದಗಿ ಶಾಸಕ ರಮೇಶ ಬೂಸನೂರ,ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ, ವಿದಾನ ಪರಿಷತ್ ಸದಸ್ಯ ಅರುಣ ಶಾಹಾಪುರ ಮಂಡಲ ಅದ್ಯಕ್ಷ ಅನಿಲ ಜಮಾದಾರ ಮಾತನಾಡಿದರು ಈ ಸಂದರ್ಬ ,ಮಲ್ಲಿಕಾರ್ಜುನ ಕಿವಡೆ,ರಾಜ್ಯ ಪರಿಷತ ಸದಸ್ಯ ಸಿದ್ದಲಿಂಗ ಹಂಜಗಿ,ದಯಾಸಾಗರ ಪಾಟಿಲ,ಶ್ರೀಶ್ಯಲಗೌಡ ಬಿರಾದಾರ,ಕಾಸುಗೌಡ ಬಿರದಾರ,ಪಾಪುಕಿತ್ತಲಿ,ರವಿ ಖಾನಪುರ,ಸುವಾಶಿನಿ ವಸ್ತ್ರದ,ತಾಪಂ ಮಾಜಿ ಅದ್ಯಕ್ಷೆ ಭೊರಮ್ಮ ಮುಳಜಿ,ಮಲ್ಲಯ್ಯ ಪತ್ರಿಮಠ,ಪುರಸಭೆ ಸದಸ್ಯರಾದ ಅರ್ಜುನ ಪಾರ್ಸಿ,ನಿಂಬರಗಿಮಠ,ಮತ್ತು ಚಿಕ್ಕಬೇವನೊರ ಗ್ರಾಪಂ ಉಪಾದ್ಯಕ್ಷ ಸಿದ್ದರಾಮ ಹೊನ್ನಕೊರೆ,ಕಾರ್ಯಕರ್ತರಾದ ಸಂಜಿವ ಧಶವಂತ,ಶಿವಾಜಿ ಮಾನೆ,ಶಿವಾನಂದ ಗುಂಜಗಿ,ಶಂಕರ ಬಡಗೇರ,ಸಂತೊಷ ವಾಲಿಕಾರ,ಚನ್ನು ದೇವರ,ಸೇರಿದಂತೆ ಅನೇಕ ಕಾರ್ಯಕರ್ತರು ಸೇರಿದ್ದÀರು. ಬುದ್ದುಗೌಡ ಪಾಟಿಲ ಸ್ವಾಗತಿಸದರು. ರಮೇಶ ಬೋಸಲೆ ವಂದಿಸಿದರು,

loading...

LEAVE A REPLY

Please enter your comment!
Please enter your name here