ವಿವಿಧ ಗ್ರಾಮ ಘಟಕಗಳು ಅಸ್ಥಿತ್ವಕ್ಕೆ

0
39
loading...

ಗಂಗಾವತಿ,10: ತಾಲೂಕಿನ ಸಿದ್ಧಾಪುರ ಗ್ರಾಮದ ದುರುಗಮ್ಮ ದೇವಸ್ಥಾನದಲ್ಲಿ ಡಿ,09 ಬುಧವಾರ ಜರುಗಿದ ಕರ್ನಾಟಕ ಬಹುಜನ ದಲಿತ ಹೋರಾಟ ಸಮಿತಿ ಸಂಘಟನೆಯ ಸಭೆಯಲ್ಲಿ ಜಿಲ್ಲಾಧ್ಯಕ್ಷ ಯಲ್ಲಪ್ಪ ಹಳೇಮನಿ ಹಾಗೂ ಉಪಾಧ್ಯಕ್ಷ ಆದೆಪ್ಪ ಸಿಂಗನಾಳ ಅವರುಗಳು  ವಿವಿಧ ಗ್ರಾಮಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

ಸಿದ್ಧಾಪುರ ಗ್ರಾಮ ಘಟಕಕ್ಕೆ ಹುಸೇನಪ್ಪ ಸಿಂಗನಾಳ(ಅಧ್ಯಕ್ಷ), ತಾರಾನಾಥ(ಉಪಾಧ್ಯಕ್ಷ), ನೀಲಪ್ಪ ಬಡಗಿ(ಪ್ರಧಾನಕಾರ್ಯದರ್ಶಿ), ದುರುಗಪ್ಪ(ಸಹಕಾರ್ಯದರ್ಶಿ), ಜಡಿಯಪ್ಪ( ಸಂಘಟನಾ ಕಾರ್ಯದರ್ಶಿ) ಹಿರೇಕರಿಯಪ್ಪ(ಖಜಂಚಿ), ಸಿಂಗನಾಳ ಗ್ರಾಮಘಟಕಕ್ಕೆ ಹನುಮಂತಪ್ಪ(ಗೌರವಾಧ್ಯಕ್ಷ), ಎಸ್.ಕರಿಯಪ್ಪ(ಅಧ್ಯಕ್ಷ), ಮುದುಕಪ್ಪ ಖ್ಯಾಡೇದ್(ಉಪಾಧ್ಯಕ್ಷ), ಡಿ.ಕರಿಯಪ್ಪ(ಪ್ರಧಾನಕಾರ್ಯದರ್ಶಿ), ಭೀಮಣ್ಣ(ಸಹಕಾರ್ಯದರ್ಶಿ), ಕರಿಯಪ್ಪ ಂಆದಿನಾಳ(ಸಂಘಟನಾ ಕಾರ್ಯದರ್ಶಿ), ಮಾರುತಿ(ಖಜಾಂಚಿ)  ಗುಂಡೂರು ಗ್ರಾಮಘಟಕಕ್ಕೆ ಹನುಮಂತಪ್ಪ ಮ್ಯಾಗೇಡ್(ಗೌರವಾಧ್ಯಕ್ಷ), ಹನುಮೇಶ (ಅಧ್ಯಕ್ಷ), ನಾಗಪ್ಪ ಹಿರೇಮನಿ (ಉಪಾಧ್ಯಕ್ಷ), ಅಡಿವೆಪ್ಪ(ಪ್ರಧಾನಕಾರ್ಯದರ್ಶಿ), ತಾಯಪ್ಪ(ಸಹಕಾರ್ಯದರ್ಶಿ) ಎಂದು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಆದೆಪ್ಪ ಸಿಂಗನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here