ವಿಶ್ವ ಮಾನವ ಹಕ್ಕು ದಿನಾಚರಣೆ

0
31
loading...

IMG_20151210_125214
ಇಂಡಿ: ಆಸ್ತಿಯ ಹಕ್ಕು ಶಿಕ್ಷಣ ಹಕ್ಕು ಇದ್ದಹಾಗೆ ಮಾನವಹಕ್ಕು ಏನು ತನ್ನ ಅವಲಂಬಿತರನ್ನು ಮತ್ತು ತನ್ನ ಸುತ್ತ ಮುತ್ತಲಿನ ಜನರನ್ನು ಪ್ರಿತಿಯಿಂದ ಕಾಣಬೇಕು ಎಂದು ದಿವಾಣಿ ನ್ಯಾಯದೀಶರಾದ ಶ್ರೀ ಜಿ ಆರ್ ಶೆಟ್ಟರ ಅವರು ಹೆಳಿದರು.
ಪಟ್ಟಣದ ನ್ಯಾಯಲಯ ಆವರಣದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗು ಕಾನೊನು ಅರಿವು ನೇರವು ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಕಾನೊನಿನ ಮುಂದೆ ಎಲ್ಲರು ಸಮಾನರು ಮಾನವರಾದ ನಮ್ಮಲ್ಲಿ ಮೇಲು ಕೀಳು ಎಂಬ ಭಾವನೆ ಯನ್ನು ತಗೆದು ಹಾಕಿ ನಮ್ಮ ಸುತ್ತಮುತ್ತಲಿನ ಜನರನ್ನು ಪ್ರಿತಿಯಿಂದ ಕಾಣಬೇಕು, ಮತ್ತು ಕಾನುನಿನ ಮಹತ್ವವನ್ನು ಪ್ರತಿಯೊಬ್ಬರು ಅರಿತುಕೊಂಡಾಗ ಮಾತ್ರ ಹಿಂಥ ಕಾರ್ಯಕ್ರಮ ಯಶ್ಶಸ್ವಿಯಾಗಲು ಸಾದ್ಯಾ ಎಂದು ಹೆಳಿದರು.
ಹಿರಿಯ ದಿವಾಣಿ ನ್ಯಾಯಾಧಿಶರಾದ ಶ್ರೀಮತಿ ರೂಪಾ ಆರ್ ಕುಲಕರ್ಣಿ ಮಾತನಾಡಿ ಜಗತ್ತಿನ ಎಲ್ಲಾ ಕಡೆ ಮಾನವ ಹಕ್ಕುಗಳ ದಿನಾಚರಣೆಯನು ಇಂದ್ನು ಆಚರಿಸುತಿದ್ದೆವೆ ಮಾನವನ ಪ್ರತಿಯೊಂದು ಮೂಲಸೌಲಬ್ಯ ಅವನಿಗೆ ಸಿಗಬೆಕು ಮತ್ತು ನಾವೆಲ್ಲ ್ಲ ಒಂದೆ ಅನ್ನುವ ಭಾವನೆ ಪ್ರತಿಯೊಬ್ಬರಲ್ಲಿ ಬರಬೇಕು ಎಂದು ನುಡಿದರು.
ಮಾನವ ಹಕ್ಕುಗಳ ಕುರಿತು ಎಸ್ ಕೆ ತಮಶೆಟ್ಟಿ ಉಪನ್ಯಾಶ ನಿಡಿದರು . ಹೆಚ್ಚುವರಿ ದಿವಾಣಿ ನ್ಯಾದಿಶರಾದ ಎಸ್ ಎಸ್ ಭರತ್ , ಸಾಹಾಯಕ ಸರಕಾರಿ ಅಭಿಯೋಜಕರಾದ ಆರ ಎ ಗಡ್ಕರಿ ಬಿ ಆರ್ ಪಾದಗಟ್ಟಿ ನ್ಯಾಯವಾದಿಗಳು ಉಪಸ್ಥಿತಿಯಿದ್ದರು ಪ್ರದಿಪ ಮುರಮನ ಸ್ವಾಗತಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here