ಸರ್ಕಾರಿ ನೌಕರರ ಕ್ರಿಕೇಟ್ ಪಂದ್ಯಾಟ : ಟ್ರೋಪಿ ಗೆದ್ದುಕೊಂಡ ಭಟ್ಕಳ ಪೊಲೀಸ್ ತಂಡ

0
35
loading...

IMG-20151130-WA0007ಭಟ್ಕಳ,2 : ಇತ್ತಿಚಿಗೆ ಭಟ್ಕಳದ ಕರಿಕಲ್ ಮೈದಾನದಲ್ಲಿ ನಡೆದ ವಿವಿಧ ಇಲಾಖೆಗಳ ಸರ್ಕಾರಿ ನೌಕರರ ಕ್ರೀಕೆಟ್ ಪಂದ್ಯಾಟದ ಪೈನಲ್ ಪಂದ್ಯದಲ್ಲಿ ಭಟ್ಕಳ ಪೊಲೀಸ್ ನೌಕರರ ತಂಡ ವಿಜಯಶಾಲಿಯಾಗಿ ಟ್ರೋಪಿ ತನ್ನದಾಗಿಸಿಕೊಂಡಿತು.
ಎರಡು ದಿನಗಳ ಕಾಲ ನಡೆದ ಪಂದ್ಯಾಟದ ಪೈನಲ್ ಪಂದ್ಯದಲ್ಲಿ ಪೊಲೀಸ್ ತಂಡ ಕಂದಾಯ ಇಲಾಖೆಯ ತಂಡವನ್ನು ಸೋಲಿಸಿ ಟ್ರೋಪಿಯನ್ನು ಗೆದ್ದುಕೊಂಡಿತು. ಪೈನಲ್ ಪಂದ್ಯದಲ್ಲಿ ಅತ್ಯತ್ತಮವಾಗಿ ಆಡಿದ ಪೊಲೀಸ್ ತಂಡದ ವಿಜಯ ದೇವಾಡಿಗ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕಕರ ಸಂಘದ ಕ್ರೀಡಾ ಸಮಿತಿ ಅಧ್ಯಕ್ಷ ವೆಂಕಟೇಶ ನಾಯ್ಕ, ಸದಸ್ಯರಾದ ಶೇಖರ ಪೂಜಾರಿ, ಸಂತೋಷ ಬಂಡಾರಿ, ವಿ.ಆರ್.ನಾಯ್ಕ. ಐಎಭಟ್ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here