ಹೋರಕೇರಿ, ರಾಯನಾಳ, ಸಂಸ್ಥಾನ ವಿರಕ್ತಮಠಕ್ಕೆ ಭೇಟ್ಟಿ

0
26
loading...


ಹುಬ್ಬಳ್ಳಿ : ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವ ಗ್ರಂಥಪಾಲಕ ಡಾ. ಮಹೇಶ ಡಿ. ಹೊರಕೇರಿ ಅವರು ರಾಯನಾಳ, ಸಂಸ್ಥಾನ ವಿರಕ್ತಮಠಕ್ಕೆ ಭೇಟ್ಟಿ ನೀಡಿ ಶ್ರೀ ಮ ನಿ ಪ್ರ ಮಹಾಂತ ಮಹಾಸ್ವಾಮಿಜಿಯವರ ಆಶೀರ್ವಾದ ಪಡೆದುಕೊಂಡರು. ಲಿಂಗಾಯತ ಸಮಾಜದ ಮುಖಂಡ ಶೇಕಣ್ಣ ಹೊರಕೇರಿ, ನೃಪತುಂಗ ಸಾಹಿತ್ಯ ವೇದಿಕೆ ಸಂಚಾಲಕ ಚನ್ನಬಸಪ್ಪ ಧಾರವಾಡಶೆಟ್ಟರ, ಮೃತ್ಯುಂಜಯ ಮಟ್ಟಿ, ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಈರಪ್ಪ ಎಮ್ಮಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಮುಂತಾದವರು ಇದ್ದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here