ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆ

0
24
loading...

6npn5 6npn6ನಿಪ್ಪಾಣಿ , ಜ . 6 : ನಿಪ್ಪಾಣಿ ಭಾಗ ಮರಾಠಿ ಪತ್ರಕರ್ತರ ಸಂಘದ ಪ್ರಸಕ್ತ ಸಾಲಿಗೆ ನೂತನ ಅಧ್ಯಕ್ಷರಾಗಿ ವಿಠ್ಠಲ ಕೇಸರಕರ ಉಪಾಧ್ಯಕ್ಷರಾಗಿ ಶಿವಾಜಿ ಯೆಡವಾನ ಮತ್ತು ಕಾರ್ಯದರ್ಶಿಯಾಗಿ ರಾಹುಲ ಪಾಟೀಲ ಅವರನ್ನು ಸರ್ವಾನುಮತದಿಂದ ಪುನರ್‍ಆಯ್ಕೆ ಮಾಡಲಾಗಿದೆ.ಬುಧವಾರದಂದು ಜರುಗಿದ ಸಂಘದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.ಮಹಾಲಿಂಗ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ರಾಜೇಂದ್ರ ಹಜಾರೆ,ಡಿ.ಎನ್.ಬನ್ನೆ,ಅನೀಲ ಪಾಟೀಲ,ವಿಠ್ಠಲ ಕೊಳೇಕರ,ಮಹಾಲಿಂಗ ಪಾಟೀಲ,ಮಹಾದೇವ ಬನ್ನೆ ಇವರನ್ನು ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಗಿದೆ.ಗ್ರಾಮೀಣ ಭಾಗದ ಎಲ್ಲ ಪತ್ರಕರ್ತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here