ಉತ್ತಮ ಆಟೋ ಚಾಲಕ ತಹಸೀಲ್ದಾರರಿಂದ ಸನ್ಮಾನ

0
26
loading...


ಹೊನ್ನಾವರ : ತಾಲೂಕಾ ಆಡಳಿತದ ವತಿಯಿಂದ ಪಟ್ಟಣದ ಪೋಲಿಸ್ ಪರೇಡ್ ಮೈದಾನದಲ್ಲಿ ನಡೆದ 67 ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ರೆಡ್‍ಕ್ರಾಸ್ ಸಂಸ್ಥೆಯಿಂದ ಉತ್ತಮ ಆಟೋ ಚಾಲಕ ಎಂದು ಹೆಗ್ಗಳಿಕೆ ಪಡೆದ ಮಾದೇವ ವಿ. ನಾಯ್ಕ ಇವರಿಗೆ ಹೊನ್ನಾವರ ತಹಸೀಲ್ದಾರರಾದ ಜಿ.ಎಂ.ಬೋರಕರ ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

loading...

LEAVE A REPLY

Please enter your comment!
Please enter your name here