ಜನೇವರಿ 10 ರಂದು ಮಾನವ ಏಕತಾ ಶಾಂತಿ ಸಮ್ಮೆಳನ ಕಾರ್ಯಕ್ರಮ

0
24
loading...

ಅರಟಾಳ ; ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿಯವರ ರಾಜ್ಯ ಮಟ್ಟದ ಜನ್ಮ ಶತಮಾನೋತ್ಸವ ಮಾನವ ಏಕತಾ ಶಾಂತಿ ಸಮ್ಮೆಳನ ಕಾರ್ಯಕ್ರಮವು ಬೆಂಗಳೂರು ಮಹಾನಗರದ ಶೇಷಾದ್ರಿಪುರಂನಲ್ಲಿರುವ ಆರ್ ಗುಂಡುರಾವ ಕ್ರಿಡಾಂಗಣದ ಸಭಾಗೃಹದಲ್ಲಿ ಜನೇವರಿ 10 ರಂದು ಏರ್ಪಡಿಸಲಾಗುವುದು.
ಕಾರ್ಯಕ್ರಮದ ದಿವ್ಯಸಾನಿದ್ಯವನ್ನ ಪೂಜ್ಯ ಶ್ರೀ ಶಿವಮೂರ್ತಿ ಮುರಘಾಶರಣರು ವಹಿಸುವರು. ಪಾವನ ಸಾನಿದ್ಯವನ್ನ ಇಂಚಗೇರಿ ಮಠದ ರೇವಣಸಿದ್ದೇಶ್ವರ ಮಹಾರಾಜರು.ಸಾನಿದ್ಯವನ್ನ ಬೆಂಗಳೂರಿನ ಶಾಂತವೀರ ಮಹಾಸ್ವಾಮಿಗಳು. ಅದ್ಯಕ್ಷತೆಯನ್ನ ಜಲ ಸಂಪನ್ಮೂಲ ಸಚಿವರಾದ ಎಂ ಬಿ ಪಾಟೀಲ.ಉದ್ಘಾಟನೆಯನ್ನ ದಿನೇಶ ಗುಂಡುರಾವ.ಅತಿಥಿಗಳಾಗಿ ಎಸ್ ಆರ್ ಪಾಟೀಲ.ಎಚ್ ಕೆ ಪಾಟೀಲ.ಎಚ್ ಸಿ ಮಹದೇವಪ್ಪ.ಕೃಷ್ಣ ಬೈರೇಗೌಡ.ಉಮಾಶ್ರೀ.ಬಸವರಾಜ ಹೋರಟ್ಟಿ.ಸಿ ಎಸ್ ನಾಡಗೌಡ.ಎಂ ಪಿ ನಾಡಗೌಡ.ಸಚಿವರು ಶಾಸಕರು ಸಾಹಿತ್ಯಿಗಳು ಸೇರಿದಂತೆ ಅನೇಕರು ಉಪಸ್ಥಿತರಿರುವರು.
ಬೆಳಗೆ 9.30 ಕ್ಕೆ ಸ್ವತಂತ್ರ ಉದ್ಯಾನವನದಿಂದ ನಮ್ಮ ನಡಿಗೆ,ಶಾಂತಿ ಸೌಹಾರ್ದತೆಯಡೆಗೆ ಪಾದಯಾತೆಯನ್ನು ಭಾರತ ಸಂವಿಧಾನದೊಂದಿಗೆ ಸರ್ವಧರ್ಮ ಗ್ರಂಥಗಳು.ವಚನಗಳು ಮತ್ತು ದಾಸಭೋದ ಗ್ರಂಥ ಮೆರವಣಿಗೆ ಕಾರ್ಯಕ್ರಮವನ್ನ ಡಾ ಶ್ರೀ ಸರ್ದಾರ ಬುಟಾಸಿಂಗ್ ಚಾಲನೆಗೊಳಿಸುವರು.ನಂತರ ಕೃಷಿಯೋಗಿ.ಸ್ವತಂತ್ರ ಹೋರಾಟಗಾರ.ಕರ್ನಾಟಕ ಏಕಿಕರಣ ಪ್ರಶಸ್ತಿ ಪುರಸ್ಕøತ ಮಾಧವಶ್ರೀ ಪ್ರಶಸ್ತಿಯನ್ನ ಸರ್ದಾರ ಬುಟಾಸಿಂಗ್ ರವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು.ವಿಚಾರ ಸಂಕಿರಣ ಮತ್ತು ಸಮಾರೋಪ ಸಮಾರಂಭದ ಅದ್ಯಕ್ಷತೆಯನ್ನ ಶಿವಕೂಮಾರ ನಾಶಿಮಠ ಸ್ವಾಮಿಜಿ ವಹಿಸುವರು. ಎಂದು ಸ ಸ ಮಾಧವಾನಂದ ಪ್ರಭುಜಿ ಜನ್ಮ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಮುಕುಂದ ಬೆಳಗಲಿ ತಿಳಿಸಿದರು.ಸಂಪರ್ಕಿಸಲು 9886839449/9845320326.

loading...

LEAVE A REPLY

Please enter your comment!
Please enter your name here