ತೊಟ್ಟಿಲೋತ್ಸವ ಕಾರ್ಯಕ್ರಮ

0
26
loading...

ಮುನವಳ್ಳಿ : ಇಲ್ಲಿನ ಶ್ರೀ ಸೋಮಶೇಖರಮಠದ ಲಿಂ. ಬಸವಲಿಂಗ ಮಹಾಸ್ವಾಮಿಗಳವರ 60 ನೇ ಪುಣ್ಯಸ್ಮರಣೋತ್ಸವ ನಿಮಿತ್ಯ ಜರುಗುತ್ತಿರುವ ಬಸವ ಪುರಾಣ ನಿಮಿತ್ಯ ದಿ. 7-1-2016 ರಂದು ಸಂಜೆ : 6-30 ಕ್ಕೆ ಶ್ರೀ ಬಸವಣ್ಣನವರ ತೊಟ್ಟಿಲೋತ್ಸವ (ನಾಮಕರಣ) ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಮುಗಳಖೋಡ ಜಿಡಗಾ ಮಠದ ಜಗದ್ಗುರು ಡಾ. ಷಡಕ್ಷರಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಮುರಗೋಡದ ಶ್ರೀ ನೀಲಕಂಠ ಸ್ವಾಮೀಜಿ ಸಮ್ಮುಖವನ್ನು ಸವದತ್ತಿ ಕಲ್ಮಠದ ಶ್ರೀ ಶಿವಲಿಂಗ ಸ್ವಾಮೀಜಿ. ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು. ಮಾದನ ಹಿಪ್ಪರಗಿಯ ಶಿವಮಹಾಂತ ಸ್ವಾಮೀಜಿ. ಕುಂದರಗಿಯ ಅಮರಸಿದ್ದೇಶ್ವರ ಸ್ವಾಮೀಜಿ. ಬೈಲಹೊಂಗಲದ ಪ್ರಭುನೀಲಕಂಠ ಸ್ವಾಮೀಜಿ. ನೇತೃತ್ವವನ್ನು ಶ್ರೀಮಠದ ಮುರುಘೇಂದ್ರ ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ. ರಾಜ್ಯ ಕಾಂಗ್ರೇಸ್ ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ. ರಾಜ್ಯ ಮಹಿಳಾ ಕಾಂಗ್ರೇಸ್ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ಸುಷ್ಮಾ ರಾಜಗೋಪಾಲ ರೆಡ್ಡಿ ಧಾರವಾಡದ ಮಾಜಿಶಾಸಕಿ ಸೀಮಾ ಮಸೂತಿ. ಆಗಮಿಸುವರು ಇದೇ ಸಂದರ್ಭದಲ್ಲಿ ಕಳಸಾ ಬಂಡೂರಿ ಹೋರಾಟಗಾರ್ತಿ ಶ್ರೀಮತಿ ಲಚ್ಚಮ್ಮ ಜ್ಯೋತೆನ್ನವರ ಇವರನ್ನು ಸನ್ಮಾನಿಸಲಾಗುವುದು.ತೊಟ್ಟಿಲೋತ್ಸವ ಕಾರ್ಯಕ್ರಮ ಇಂದು
ಮುನವಳ್ಳಿ : ಇಲ್ಲಿನ ಶ್ರೀ ಸೋಮಶೇಖರಮಠದ ಲಿಂ. ಬಸವಲಿಂಗ ಮಹಾಸ್ವಾಮಿಗಳವರ 60 ನೇ ಪುಣ್ಯಸ್ಮರಣೋತ್ಸವ ನಿಮಿತ್ಯ ಜರುಗುತ್ತಿರುವ ಬಸವ ಪುರಾಣ ನಿಮಿತ್ಯ ದಿ. 7-1-2016 ರಂದು ಸಂಜೆ : 6-30 ಕ್ಕೆ ಶ್ರೀ ಬಸವಣ್ಣನವರ ತೊಟ್ಟಿಲೋತ್ಸವ (ನಾಮಕರಣ) ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಮುಗಳಖೋಡ ಜಿಡಗಾ ಮಠದ ಜಗದ್ಗುರು ಡಾ. ಷಡಕ್ಷರಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಮುರಗೋಡದ ಶ್ರೀ ನೀಲಕಂಠ ಸ್ವಾಮೀಜಿ ಸಮ್ಮುಖವನ್ನು ಸವದತ್ತಿ ಕಲ್ಮಠದ ಶ್ರೀ ಶಿವಲಿಂಗ ಸ್ವಾಮೀಜಿ. ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು. ಮಾದನ ಹಿಪ್ಪರಗಿಯ ಶಿವಮಹಾಂತ ಸ್ವಾಮೀಜಿ. ಕುಂದರಗಿಯ ಅಮರಸಿದ್ದೇಶ್ವರ ಸ್ವಾಮೀಜಿ. ಬೈಲಹೊಂಗಲದ ಪ್ರಭುನೀಲಕಂಠ ಸ್ವಾಮೀಜಿ. ನೇತೃತ್ವವನ್ನು ಶ್ರೀಮಠದ ಮುರುಘೇಂದ್ರ ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ. ರಾಜ್ಯ ಕಾಂಗ್ರೇಸ್ ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ. ರಾಜ್ಯ ಮಹಿಳಾ ಕಾಂಗ್ರೇಸ್ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ಸುಷ್ಮಾ ರಾಜಗೋಪಾಲ ರೆಡ್ಡಿ ಧಾರವಾಡದ ಮಾಜಿಶಾಸಕಿ ಸೀಮಾ ಮಸೂತಿ. ಆಗಮಿಸುವರು ಇದೇ ಸಂದರ್ಭದಲ್ಲಿ ಕಳಸಾ ಬಂಡೂರಿ ಹೋರಾಟಗಾರ್ತಿ ಶ್ರೀಮತಿ ಲಚ್ಚಮ್ಮ ಜ್ಯೋತೆನ್ನವರ ಇವರನ್ನು ಸನ್ಮಾನಿಸಲಾಗುವುದು.

loading...

LEAVE A REPLY

Please enter your comment!
Please enter your name here