ನಿವೃತ್ ಬ್ಯಾಂಕ ಅಧಿಕಾರಿಗೆ ಸನ್ಮಾನ

0
24
loading...


ಧಾರವಾಡ,17: ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆಯ ಮಾಧ್ಯಮ ಸಲಹಾ ಸಮಿತಿ ಸದಸ್ಯರಾದ ಚನ್ನಬಸಪ್ಪ ಧಾರವಾಡಶೆಟ್ಟರ, ಬಾಲವಿಕಾಸ ಆಕಾಡೆಮಿಯ ಅನುಸ್ಠಾನ ಸಮಿತಿ ಸದಸ್ಯರಾದ ಈರಪ್ಪ ಎಮ್ಮಿ, ನಿವೃತ್ ಬ್ಯಾಂಕ ಅಧಿಕಾರಿ ಸಿ.ಎಂ.ಚನ್ನಬಸಪ್ಪ, ಸಂಗಮೇಶ ಐಹೊಳ್ಳಿ, ಅವರನ್ನು ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಸನ್ಮಾನಿಸಿತು.
ಮೃತ್ಯುಂಜಯ ಮಟ್ಟಿ, ಅಕ್ಷಯ ಎಮ್ಮಿ, ಕುಮಾರ ಸಿ.ಎ., ಸಿ.ಟಿ.ಮನ್ನಿಕೇರಿ, ಇಮ್ತಿಹಾಜಅಹ್ಮದ ಪಂಚಮಹಾಲ್ದಾರ, ಸದಾನಂದ ಪಾಟೀಲ, ಪ್ರೊ ಎಂ.ಎಸ್.ಹುಲ್ಲೋಳ್ಳಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊ ಎಸ್.ವಿ. ಪಟ್ಟಣಶೆಟ್ಟಿ, ಡಾ. ಮಹೇಶ ಹೊರಕೇರಿ, ಭಾಸ್ಕರ ಹೆಗಡೆ, ಎಸ್.ಐ.ನೇಕಾರ, ಅಫಜಲಿ ಕರೋಲಿ, ಸುರೇಶ ಹೊರಕೇರಿ, ರವಿ ಉಮರಾಣಿ, ಎಸ್.ಸಿ.ಧಾರವಾಡಶೆಟ್ಟರ, ಕಾಂತೇಶ ಘಂಟೆಪ್ಪನವರ, ಶ್ರೀಕಾಂತ ಹಾವನೂರ, ಗಣಪತಿ ಶಿಂಧೆ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here