ಭೌದ್ಧಿಕ ಮಟ್ಟ ಹೆಚ್ಚಿಸುವ ಪ್ರಾತ್ಯಕ್ಷತೆ ತೋರಿಸುವ ಕಾರ್ಯಕ್ರಮ

0
32
loading...


ಧಾರವಾಡ,17: ಮೈಂಡ & ಬ್ರೇನ್ ಡೆವಲಪಮೆಂಟ್ ಅಕಾಡಮಿ ವತಿಯಿಂದ ಮೆದುಳಿನಲ್ಲಿರುವ ಎರಡು ಭಾಗಗಳನ್ನು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸುವ ಹಾಗೂ ಉತ್ತೇಜಿಸುವ ಇಂಟಲಿ ಜಂಟಿ ಕೋಶಂಟನ ತರಬೇತಿ ಭೌದ್ಧಿಕ ಮಟ್ಟ ಹೆಚ್ಚಿಸುವ ಪ್ರಾತ್ಯಕ್ಷತೆ ತೋರಿಸುವ ಕಾರ್ಯಕ್ರಮ ಜ.18 ರಂದು ಸಂಜೆ 5 ಕ್ಕೆ ಶಹರದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಏರ್ಪಡಿಸಿದೆ.
ಈಗಾಗಲೇ ಬೆಂಗಳೂರು ಪುನಾ, ಹೈದರಾಬಾದ ದೊಡ್ಡ ಪಟ್ಟಣಗಳಲ್ಲಿ ತರಬೇತಿ ಲಭ್ಯವಿದ್ದು ಪ್ರಥಮ ಬಾರಿಗೆ ಧಾರವಾಡದಲ್ಲಿ ಜರುಗಲಿದೆ. ಮಕ್ಕಳ ಮಿದುಳಿನ ಭೌದ್ಧಿಕ ಬೆಳವಣಿಗೆ ಚಿಕ್ಕಂದಿನಿಂದಲೆ ಹೆಚ್ಚುತ್ತಾ ಹೋಗಬೇಕಾಗುತ್ತದೆ ಈ ನಿಟ್ಟಿನಲ್ಲಿ 6 ರಿಂದ 14 ವರ್ಷದ ಮಕ್ಕಳಿಗೆ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೈಂಡ & ಬ್ರೇನ್ ಡೆವಲಪಮೆಂಟ್ ಅಕಾಡಮಿ ( 9844075222 ) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

loading...

LEAVE A REPLY

Please enter your comment!
Please enter your name here