ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ

0
26
loading...

ಪಾಲಭಾವಿ 06: ಸಮೀಪದ ಮುಗಳಖೋಡ ಪಟ್ಟಣದ ಶ್ರೀ ಉಣ್ಣಿಬಸವೆಶ್ವರ ದೇವಸ್ಥಾನದಿಂದ ಗೋಳಸಂಗಿ ತೋಟದವರೆಗೆ ಎಸ್.ಸಿ.ಪಿ.ಟಿ.ಎಸ್.ಪಿ ಯೋಜನೆಯಡಿಯಲ್ಲಿ ಮಂಜೂರಾದ 50ಲಕ್ಷ ರೂಗಳ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಶಾಸಕ ಪಿ.ರಾಜೀವ ಗುದ್ದಲಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಮಪ್ಪ ಖೇತಗೌಡರ, ಗೌಡಪ್ಪ ಖೇತಗೌಡರ, ಶ್ರೀಮತಿ ಅಣ್ಣಪೂರ್ಣ ಯರಡೆತ್ತಿ, ಸುರೇಶ ಖೇತಗೌಡರ, ರಾಜು ಗದಗ, ಹಣಮಂತ ಬೆಳಗಲಿ, ಗುತ್ತಗೆದಾರ ಸಂಜಯ ತೇಗೂರ, ಯಲ್ಲಪ್ಪ ಗೋಳಸಂಗಿ, ಲಕ್ಷ್ಮಣ ಗೋಳಸಂಗಿ, ಬಾಬುರಾವ ಗೋಳಸಂಗಿ ಮುಂತಾದವರು ಇದ್ದರು.

loading...

LEAVE A REPLY

Please enter your comment!
Please enter your name here