ಇಂದಿನಿಂದಲೇ ಕನ್ನಡಮ್ಮ ವಾಟ್ಸ್‍ಆ್ಯಪ್ ವರದಿಗಾರರಾಗಿ

0
18
loading...

ಕನ್ನಡಮ್ಮ ಪತ್ರಿಕೆ ಆಧುನಿಕತೆಗೆ ತಕ್ಕಂತೆ ಸಾರ್ವಜನಿಕರ ಒಟ್ಟಾರೆ ಕುಂದುಕೊರತೆಗಳ, ಅವ್ಯವಸ್ಥೆಗಳೂ ಸೇರಿದಂತೆ ಹತ್ತು ಹಲವು ವಿಷಯಗಳನ್ನೊಳಗೊಂಡು ಓದುಗರಿಗೆ ವಸ್ತು ನಿಷ್ಠ ವಿಷಯಗಳನ್ನು ಕೊಡಬೇಕೆನ್ನುವ ಉದ್ದೇಶದಿಂದ “ಕನ್ನಡಮ್ಮ ವಾಟ್ಸ್‍ಆ್ಯಪ್” ವರದಿಗಾರರಿಗೆ ಪ್ರೋತ್ಸಾಹ ನೀಡಲಿದೆ. ಜಿಲ್ಲೆ, ತಾಲೂಕು, ಪಟ್ಟಣ, ನಗರ ಸೇರಿದಂತೆ ಹಳ್ಳಿಗಳಲ್ಲಿ ಮನೆಮಾಡಿಕೊಂಡ ಸಮಸ್ಯೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಅದರ ಪರಿಹಾರಕ್ಕೆ ದಿಟ್ಟ ಹೆಜ್ಜೆಯನ್ನಿರಿಸಿದೆ. ಸಮಸ್ಯೆಗಳ ಚಿತ್ರ ಸುದ್ದಿಗಳನ್ನು ವಾಟ್ಸ್‍ಆ್ಯಪ್ ಮೂಲಕ ವಿಷಯ ತಿಳಿಸಿದರೆ ಪ್ರಕಟಿಸಲಾಗುತ್ತದೆ. ಸಂಪಾದಕರು ಆಯ್ಕೆ ಮಾಡಿದ ವಿಶೇಷ ವರದಿಗಳಿಗೆ ಪ್ರತಿ ತಿಂಗಳಿಗೊಮ್ಮೆ 500 ರೂ. ಪ್ರೋತ್ಸಾಹ ನೀಡಲಾಗುವುದು.
ಮಾಹಿತಿಗಾಗಿ
ಸಂಪಾದಕರು ರಾಜಕುಮಾರ ಟೋಪಣ್ಣವರ ದೂ. 9449005732
ವರದಿಗಾರರು ರಾಜಶೇಖರಯ್ಯಾ ಹಿರೇಮಠ 9916093672
ಭರಮಗೌಡಾ ಪಾಟೀಲ 9535018041

loading...

LEAVE A REPLY

Please enter your comment!
Please enter your name here