ಪೊಲೀಸ್ ಠಾಣೆಯಲ್ಲಿ ಶಿವಾಜಿ ಜಯಂತಿ

0
22
loading...


ದಾಂಡೇಲಿ : ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಛತ್ರಪತಿ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು.
ಪಿಎಸೈ ಎಂ.ಎಸ್.ಹೂಗಾರ ಅವರು ಶಿವಾಜಿ ಭಾವಚಿತ್ರಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಿ ದೇಶಕ್ಕಾಗಿ ವೀರತ್ವದಿಂದ ಹೋರಾಡಿದ ಮಹಾನ್ ಶೂರ, ರಾಷ್ಟ್ರ ನಾಯಕನಾಗಿದ್ದ, ರಾಷ್ಟ್ರದ ಕಣ್ಮಣಿ ಛತ್ರಪತಿ ಶಿವಾಜಿಯವರ ಉನ್ನತಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here