ಬಡವರ ಪರವಾದ ಬಜೆಟ್‍ : ಡಾ. ಪ್ರಭಾಕರ ಕೋರೆ

0
21
loading...

ಬೆಳಗಾವಿ:29 ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಣಕಾಸು ಸಚಿವ ಅರುಣ ಜೇಟ್ಲಿ ಅವರು ಮಂಡಿಸಲಾದ ಬಜೆಟ್ ಬಡವರ, ಕೂಲಿ ಕಾರ್ಮಿಕರ ಬಜೆಟ್ ಇದಾಗಿದೆ ಎಂದು ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹರ್ಷವ್ಯಕ್ತ ಪಡಿಸಿದರು.
ಸ್ವತಂತ್ರ್ಯ ಭಾರತದ ಮೊದಲ ಬಾರಿಗೆ ಕೂಲಿ ಕಾರ್ಮಿಕರು, ಬಡವರ ಪರವಾದ ಬಜೆಟ್‍ನ್ನು ಅರುಣ ಜೇಟ್ಲಿ ಮಂಡಿಸಿದ್ದಾರೆ. ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಹಾಗೂ ರೈತರ ಪರವಾದ ಬಜೆಟ್ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದು ಡಾ. ಪ್ರಭಾಕರ ಕೋರೆ ಹೇಳಿದರು.

loading...

LEAVE A REPLY

Please enter your comment!
Please enter your name here