ಬೀಳ್ಕೊಡುಗೆ ಕಾರ್ಯಕ್ರಮ

0
20
loading...

ಸಿದ್ದಾಪುರ :ದಿನಾಂಕ:- 17-02-2016 ರಂದು ಇತ್ತೀಚಿಗೆ ವರ್ಗಾವಣೆಯಾದ ಬಿದ್ರಕಾನ ಗ್ರಾ.ಪಂ ಪಿ.ಡಿ.ಓರವರಾದ ಶ್ರೀ ಕವನಕುಮಾರರವರಿಗೆ ಹಾಗೂ ಸಿದ್ದಾಪುರ ತಾಲೂಕು ಪಂಚಾಯತದಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತರಾದ ಶ್ರೀ ಬಿ ಸಿದ್ದಪ್ಪ. ರವರಿಗೆ ತಾ.ಪಂ ಸಭಾಭವನದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಶ್ರೀಧರ ಎಸ್.ಭಟ್ ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

loading...

LEAVE A REPLY

Please enter your comment!
Please enter your name here