ವಾಹನಗಳ ಮೆರವಣಿಗೆ ಮೂಲಕ ಮತಯಾಚನೆ

0
16
loading...


ಮುಂಡಗೋಡ : ಇಂದೂರ ಜಿ.ಪಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆಂಜೋಡಿ ಗಲಬಿ ಗುರುವಾರ ತಾಲೂಕಿನ ಕೊಪ್ಪ, ಹುನಗುಂದ ಹಾಗೂ ಇಂದೂರ ಗ್ರಾಮದಲ್ಲಿ ಬೈಕ್ ಮುಂತಾದ ವಾಹನಗಳ ಮೆರವಣಿಗೆ ನಡೆಸುವ ಮೂಲಕ ಮತ ಯಾಚಿಸಿದರು. ಮಾಜಿ ಶಾಸಕ ವಿ.ಎಸ್.ಪಾಟೀಲ ಬಿಜೆಪಿ ತಾಲೂಕಾಧ್ಯಕ್ಷ ನಾಗಭೂಷಣ ಹಾವಣಗಿ ಮುಂತಾದ ಗಣ್ಯರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here