ಸುರಕ್ಷ ಪರಿಕರಗಳಿಲ್ಲದ ಪೌರಕಾರ್ಮಿಕ

0
25
loading...


ದಾಂಡೇಲಿ : ಅಯ್ಯೋ ಪಾಪಾ ನೋಡಿ, ಊರೆಲ್ಲಾ ಸ್ವಚ್ಚಗೊಳಿಸುವ ನಮ್ಮೂರ ಪೌರಕಾರ್ಮಿಕರಿಗೆ ಮಾತ್ರ ಸುರಕ್ಷ ಪರಿಕರಗಳಿಲ್ಲ. ಕಾಲಿಗೆ ಸುರಕ್ಷ ಬೂಟುನೂ ಇಲ್ಲ, ಇತ್ತ ಕೈಗೆ ಗ್ಲೌಸ್‍ನೂ ಇಲ್ಲ. ಬರಿಗೈಯಲ್ಲೆ ಸ್ವಚ್ಚತೆಗಿಳಿಯುವ ಪೌರಕಾರ್ಮಿಕರ ಆರೋಗ್ಯ ರಕ್ಷಣೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಈ ಚಿತ್ರವನ್ನು ನೋಡಿದ ಮೇಲೆ ಹೊಳೆದರೆ ಅಚ್ಚರಿ ಪಡಬೇಕಿಲ್ಲ.

loading...

LEAVE A REPLY

Please enter your comment!
Please enter your name here