ಆರ್ ವ್ಹಿ.ದೇಶಪಾಂಡೆ ಹುಟ್ಟು ಹಬ್ಬದ ನಿಮಿತ್ಯ ಹಣ್ಣು ವಿತರಣೆ

0
25
loading...

ಚನ್ನಮ್ಮ ಕಿತ್ತೂರು 19: ಸಚಿವ ಆರ್.ವ್ಹಿ.ದೇಶಪಾಂಡೆ ಹುಟ್ಟು ಹಬ್ಬದ ನಿಮಿತ್ತ ಇಲ್ಲಿಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಅವರ ಅಭಿಮಾನಿಗಳು ಹಣ್ಣು ಹಂಪಲ ವಿತರಿಸಲಾಯಿತು.
ಕಿ.ನಾ.ವಿ.ವ ಸಂಘದ ಅಧ್ಯಕ್ಷ ಜಗದೀಶ ವಸ್ತ್ರದ, ಕೆಪಿಸಿಸಿ ಸದಸ್ಯ ಶಂಕರ ಹೊಳಿ, ಗುರುಸಿದ್ದಯ್ಯ ಕಲ್ಮಠ, ಬಸಪ್ಪ ಕಾದರೊಳ್ಳಿ, ವೈದ್ಯಾಧಿಕಾರಿ ಚಂದ್ರಾ ನಾಯ್ಕ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here