ಏ1 ರಂದು ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆ

0
30
loading...

ಮುಂಡಗೋಡ : ಇಲ್ಲಿಯ ಪ.ಪಂ 8 ನೇ ಅವಧಿಗೆÀ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆ ಪ್ರಕ್ರಿಯೆ ಏಪ್ರಿಲ್ 1 ರಂದು ನಡೆಯಲಿದೆ.
ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಘಂಟೆಯವರೆಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವುದು. ಮಧ್ಯಾಹ್ನ 3 ಘಂಟೆಗೆ ನಾಮಪತ್ರ ಪರಿಶೀಲನೆ. 3.15 ರಿಂದ 3.30 ರವರೆಗೆ ನಾಮಪತ್ರ ಹಿಂಪಡೆಯುವುದು. 3.30 ರಿಂದ ಅಗತ್ಯವಿದ್ದಲ್ಲಿ ಚುನಾವಣೆ ನಡೆಸಲಾಗುವುದು. ಬಳಿಕ ಪಲಿತಾಂಷ ಪ್ರಕಟಿಸಲಾಗುತ್ತದೆ. ತಹಸೀ ಲ್ದಾರ ಅಶೋಕ ಗುರಾಣಿ ಹಾಗೂ ಮುಖ್ಯಾಧಿಕಾರಿಗಳು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿ ದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here